ಸಣ್ಣ ತರಕಾರಿ ವ್ಯಾಪಾರಿಗೆ 29 ಲಕ್ಷ ರೂ. GST ನೋಟಿಸ್..! ಆತನ ಅಕೌಂಟ್‌ನಿಂದ 1 ಕೋಟಿ..

GST Notice to vegetable vendor : ಸಣ್ಣ ತರಕಾರಿ ಮಾರಾಟಗಾರನೊಬ್ಬನಿಗೆ 29 ಲಕ್ಷ ರೂ. ಜಿಎಸ್‌ಟಿ ನೋಟಿಸ್ ಬಂದಿದೆ. ನೋಟಿಸ್‌ ನೋಡಿ ತರಕಾರಿ ಮಾರಾಟಗಾರ ಆಘಾತಕ್ಕೊಳಗಾಗಿದ್ದಾನೆ. ಇಷ್ಟು ಮೊತ್ತವನ್ನು ಹೇಗೆ ಪಾವತಿಸಬೇಕೆಂದು ಅರ್ಥವಾಗದೇ ವ್ಯಾಪಾರಿ ತಲೆಕೆಡಿಸಿಕೊಂಡಿದ್ದಾನೆ... ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಸಣ್ಣ ತರಕಾರಿ ವ್ಯಾಪಾರಿಗೆ 29 ಲಕ್ಷ ರೂ. GST ನೋಟಿಸ್..! ಆತನ ಅಕೌಂಟ್‌ನಿಂದ 1 ಕೋಟಿ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.