GBA ಚುನಾವಣೆಗೆ ಮೈತ್ರಿ ಪಕ್ಷಗಳು ತಯಾರಿ : ಒಟ್ಟಿಗೆ ಸಾಗಲು ಕುಮಾರಸ್ವಾಮಿ-ವಿಜಯೇಂದ್ರ ಪ್ಲಾನ್

ಕೊನೆಗೂ ದೋಸ್ತಿ ನಾಯಕರ ಬಹು ದಿನಗಳ ಬೇಡಿಕೆ ಈಡೇರುವ ಹಂತಕ್ಕೆ ಬಂದಿದೆ.. ಎರಡು ಪಕ್ಷದ ನಾಯಕರ ನಡುವೆ ಸಮನ್ವಯ ಮೂಡಿಸಲು ಎರಡು ಸಮನ್ವಯ ಸಮಿತಿ ರಚನೆ ಮಾಡಲು ಮೈತ್ರಿ ನಾಯಕರು ಮುಂದಾಗಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

GBA ಚುನಾವಣೆಗೆ ಮೈತ್ರಿ ಪಕ್ಷಗಳು ತಯಾರಿ : ಒಟ್ಟಿಗೆ ಸಾಗಲು ಕುಮಾರಸ್ವಾಮಿ-ವಿಜಯೇಂದ್ರ ಪ್ಲಾನ್
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More