‘ಅಪ್ಪ ಯಾರು’ ಎಂಬ ಕೊಂಕು ನುಡಿ, ಅವಮಾನಗಳನ್ನ ಮೆಟ್ಟಿನಿಂತು ಸಾಧನೆಗೈದ ಮಾಜಿ ದೇವದಾಸಿ ಪುತ್ರಿ..!

ವಿಜ್ಞಾನ- ತಂತ್ರಜ್ಞಾನ ಎಷ್ಟೆ ಮುಂದುವರೆದರೂ ಕೂಡ ನಮ್ಮಲ್ಲಿನ ಅನಿಷ್ಠ ಪದ್ಧತಿಗಳು ಇನ್ನೂ ಜೀವಂತವಾಗಿವೆ. ಅಂತಹ ಅನಿಷ್ಠ ಪದ್ದತಿಗೆ ಸೆಡ್ಡು ಹೊಡೆದು ಮಾಜಿ ದೇವದಾಸಿಯ ಮಗಳೊಬ್ಬರು ಇಂಗ್ಲೆಂಡ್ ನ ವಿವಿಗೆ ಸಂಶೋಧನೆಗೆ ಆಯ್ಕೆಯಾಗಿದ್ದಾರೆ. ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ

‘ಅಪ್ಪ ಯಾರು’ ಎಂಬ ಕೊಂಕು ನುಡಿ, ಅವಮಾನಗಳನ್ನ ಮೆಟ್ಟಿನಿಂತು ಸಾಧನೆಗೈದ ಮಾಜಿ ದೇವದಾಸಿ ಪುತ್ರಿ..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.