ರಾಜಕೀಯ ದ್ವೇಷ-ವಿರೋಧ ಮರೆತು ಒಂದಾದ ಜನಾರ್ಧನ ರೆಡ್ಡಿ-ರಾಮುಲು..! ಎಲ್ಲದಕ್ಕೂ ಕಾರಣ ಬಿವೈವಿ..?

ಕೊಪ್ಪಳದಲ್ಲಿ ಇಂದು ನೆಡೆದ ಬಿಜೆಪಿ ಸಂಘಟನಾ ಸಭೆ ಅಕ್ಷರಶಃ ರಾಜಕೀಯ ಸಂಧಾನದ ವೇದಿಕೆ ಆಗಿತ್ತು. ಗಾಲಿ ಜನಾರ್ಧನ ರೆಡ್ಡಿ-ರಾಮುಲು ಜೋಡೆತ್ತಿನ ಬಂಡಿನ ಒಂದು ಮಾಡೋದಕ್ಕೆ ಬಿಜೆಪಿ ರಾಜ್ಯಧಕ್ಷರೇ ಪ್ಲ್ಯಾನ್ ಮಾಡಿದ್ದರು. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ..

ರಾಜಕೀಯ ದ್ವೇಷ-ವಿರೋಧ ಮರೆತು ಒಂದಾದ ಜನಾರ್ಧನ ರೆಡ್ಡಿ-ರಾಮುಲು..! ಎಲ್ಲದಕ್ಕೂ ಕಾರಣ ಬಿವೈವಿ..?

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.