ಕರ್ನಾಟಕ ವಿಧಾನಸಭಾ ನೂತನ ಸ್ಪೀಕರ್ ಆಗಿ ಕೆ ಆರ್ ರಮೇಶ್ ಕುಮಾರ್ ರವರು ಆಯ್ಕೆಯಾದ ಹಿನ್ನಲೆಯಲ್ಲಿ ಇದುವರೆಗೂ ವಿಧಾನಸಭಾ ಸ್ಪೀಕರ್ ಆಗಿರುವವರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕ ವಿಧಾನಸಭಾ ಸ್ಪೀಕರ್ ಗಳು
ಮೈಸೂರು ರಾಜ್ಯ ಕಾಲಾವಧಿ
1)ವಿ.ವೆಂಕಟಪ್ಪ 1952
2) ಎಚ್ ಸಿದ್ದಯ್ಯ 18 ಜೂನ್ 1952 -14 ಮೇ 1954
3)ಎಚ್.ಎಸ್. ರುದ್ರಪ್ಪ 10 ಅಕ್ಟೋಬರ್ 1954 - 1 ನವೆಂಬರ್ 1956
4)ಎಸ್ ಆರ್ ಕಂಠಿ 19 ಡಿಸೆಂಬರ್ 1956- 9 ಮಾರ್ಚ್ 1962
5)ಬಿ. ವೈಕುಂಟ ಬಾಳಿಗಾ 15 ಮಾರ್ಚ್ 1962 -6 ಜೂನ್ 1968
6)ಎಸ್ ಡಿ ಕೊಟವಾಲೆ 5 ಸೆಪ್ಟೆಂಬರ್ 1968 -24 ಮಾರ್ಚ್ 1972
7)ಕೆ.ಎಸ್. ನಾಗರತ್ನಮ್ಮ 4 ಮಾರ್ಚ್ 1972 -3 ಮಾರ್ಚ್ 1978
ಕರ್ನಾಟಕ
ನವಂಬರ್ 1 1973 ರಿಂದ ಮೈಸೂರು ರಾಜ್ಯ ಕರ್ನಾಟಕ ಎಂದು ಹೆಸರಾಯಿತು.
ವಿಧಾನಸಭಾ ಸ್ಪೀಕರ್ ಗಳು ಕಾಲಾವಧಿ
1) ಕೆ ಎಸ್. ನಾಗರತ್ನಮ್ಮ 24 ಮಾರ್ಚ್ 1972 -3 ಮಾರ್ಚ್ 1978
2) ಪಿ. ವೆಂಕಟರಮಣ 3 ಮಾರ್ಚ್ 1978 -3 ಅಕ್ಟೋಬರ್ 1980
3) ಸುಮತಿ ಬಿ. ಮಡಿಮಾನ್ 22 ಡಿಸೆಂಬರ್ 1980- 22 ಡಿಸೆಂಬರ್ 1980
4) ಕೆ. ಎಚ್. ರಂಗನಾಥ್ 30 ಜನವರಿ 1981- 24 ಜನವರಿ 1983
5) ಡಿ. ಬಿ. ಚಂದ್ರೆಗೌಡ 24 ಜನವರಿ 1983 -17 ಮಾರ್ಚ್ 1985
6) ಬಿ. ಜಿ. ಬಣಕಾರ್ 18 ಮಾರ್ಚ್ 1985 -17 ಡಿಸೆಂಬರ್ 1989
7) ಎಸ್.ಎಂ.ಕೃಷ್ಣ 18 ಡಿಸೆಂಬರ್ 1989- 20 ಜನವರಿ 1993
8) ವಿ.ಎಸ್.ಕೌಜಲಗಿ 15 ಫೆಬ್ರುವರಿ 1993 -26 ಡಿಸೆಂಬರ್ 1994
9) ಕೆ.ಆರ್.ರಮೇಶ್ ಕುಮಾರ್ 27 ಡಿಸೆಂಬರ್ 1994 -24 ಅಕ್ಟೋಬರ್ 1999
10) ಎಂ.ವಿ. ವೆಂಕಟಪ್ಪ 26 ಅಕ್ಟೋಬರ್ 1999 -7 ಜೂನ್ 2004
11) ಕೃಷ್ಣ 10 ಜೂನ್ 2004- 4 ಜೂನ್ 2008
12) ಜಗದೀಶ್ ಶೆಟ್ಟರ್ 5 ಜೂನ್ 2008 -16 ನವೆಂಬರ್ 2009
13) ಕೆ.ಜಿ.ಬೋಪಯ್ಯ 17 ನವೆಂಬರ್ 2009- 31 ಮೇ 2013
14) ಕಾಗೋಡು ತಿಮ್ಮಪ್ಪ 31 ಮೇ 2013 -5 ಜುಲೈ 2016
15) ಕೆ.ಬಿ.ಕೊಳಿವಾಡ್ 5 ಜುಲೈ 2016
16) ಕೆ.ಆರ್.ರಮೇಶ್ ಕುಮಾರ್ 25 ಮೇ 2018 ರಿಂದ