ಸದನದಲ್ಲಿ "ಸು ಫ್ರಂ ಸೋ" ಸಿನಿಮಾದ ಬಗ್ಗೆ ಪ್ರಸ್ತಾಪ..! ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಲೇವಡಿ

ವಿಧಾನಸಭೆ ಕಲಾಪದಲ್ಲಿಂದು ಹಲವು ಗಂಭೀರ ವಿಷಯಗಳ ಚರ್ಚೆಯಾಯ್ತು.. ಕೇಂದ್ರದ ಅನುದಾನ ತಾರತಮ್ಯದ ಬಗ್ಗೆ ಕೈ ಶಾಸಕರು ಅಸಮಾಧಾನ ಹೊರಹಾಕಿದ್ರು.. ಚಿನ್ನಸ್ವಾಮಿ ಕಾಲ್ತುಳಿದ ಪ್ರಕರಣದ ನಂತ್ರ ಸರ್ಕಾರ ಎಚ್ಚೆತ್ತುಕೊಂಡ ಜನಸಂದಣಿ ನಿಯಂತ್ರಣ ಕಾಯ್ದೆಯನ್ನ‌ತಂದಿದೆ.. ಆದ್ರೆ ಸದನದಲ್ಲಿ ಚರ್ಚೆಗಳಾಗಿ ಗೊಂದಲಗಳನ್ನ ಸರಿಪಡಿಸಲು ಸದನ ಸಮಿತಿಗೆ ನೀಡಲಾಯ್ತು..ಗಣೇಶನ ಡಿಜೆ ಹಬ್ಬ ಹರಿದಿನಗಳ ಬಗ್ಗೆಯೂ ಚರ್ಚೆಯಾಯ್ತು..

ಸದನದಲ್ಲಿ "ಸು ಫ್ರಂ ಸೋ" ಸಿನಿಮಾದ ಬಗ್ಗೆ ಪ್ರಸ್ತಾಪ..! ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಲೇವಡಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More