ಅಪ್ಪ ಅಮ್ಮನ ಜೊತೆ ಜಗಳ, ಖರ್ಚಿಗೆ ಹಣ ಬೇಕು ಅಂತ ಖೋಟಾ ನೋಟ್‌ ಪ್ರಿಂಟ್‌..! ಆರೋಪಿ ಅಂದರ್‌

ಅಪ್ಪ ಬ್ಯೂಸಿನೆಸ್ ಮ್ಯಾನ್, ದುಡ್ಡಿಗೆ ಯಾವ ಸಮಸ್ಯೆ ಇರಲಿಲ್ಲ. ಆದರೆ ಮಗ ಅಡ್ಡ ದಾರಿಯಲ್ಲಿ ಹಣ ಮಾಡಲು ಹೋಗಿ ಜೈಲು ಸೇರಿದ್ದಾನೆ. ಮನೆಯಲ್ಲಿ‌ ಜಗಳ ಮಾಡಿಕೊಂಡು ಮಾಡಿದ ತಪ್ಪು ಪರಪ್ಪನ ಅಗ್ರಹಾರಕ್ಕೆ ಸೇರುವಂತೆ ಮಾಡಿದೆ.

ಅಪ್ಪ ಅಮ್ಮನ ಜೊತೆ ಜಗಳ, ಖರ್ಚಿಗೆ ಹಣ ಬೇಕು ಅಂತ ಖೋಟಾ ನೋಟ್‌ ಪ್ರಿಂಟ್‌..! ಆರೋಪಿ ಅಂದರ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.