ಆನ್ಲೈನ್ ನಲ್ಲಿ ಕೆಲಸಕ್ಕೆ ಸಿಕ್ಕವಳು 30 ಸಾವಿರ ಪಡೆದು 30 ನಿಮಿಷದಲ್ಲೆ ಎಸ್ಕೇಪ್..! ಹುಷಾರಾಗಿರಿ..

ಇತ್ತೀಚೆಗೆ ಆನ್ಲೈನ್ ವಂಚನೆ ಕೇಸ್ ಗಳು ಹೆಚ್ಚಾಗ್ತಾನೆ ಇವೆ. ಇದರ ನಡುವೆ ಈಗ ಮನೆಗೆಲಸದವರನ್ನು ಹುಡುಕುತ್ತಿದ್ದ ದಂಪತಿಗೆ ವಂಚಕರು ಪಂಗನಾಮ ಹಾಕಿದ್ದಾರೆ. ಹಾಗಾದ್ರೆ ಆಗಿದ್ದೇನೂ ಹೇಳ್ತಿವಿ ನೋಡಿ. 

ಆನ್ಲೈನ್ ನಲ್ಲಿ ಕೆಲಸಕ್ಕೆ ಸಿಕ್ಕವಳು 30 ಸಾವಿರ ಪಡೆದು 30 ನಿಮಿಷದಲ್ಲೆ ಎಸ್ಕೇಪ್..! ಹುಷಾರಾಗಿರಿ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.