ಗುದ್ದಾಟಕ್ಕೆ ಬ್ರೇಕ್‌ ಹಾಕಿ ಎಂದ ಆರ್‌ಎಂಡಿ : ದಾವಣಗೆರೆ ಸಮಸ್ಯೆಗೆ ಮುಕ್ತಿ ಹಾಡಲು ಸಭೆ

ಇದೇ ರೀತಿ ಮುಂದುವರೆದರೆ ಸಹಿಸಲ್ಲ. ತಕ್ಷಣ ಎಲ್ಲ ಬದಲಾಗಬೇಕು. ಮುಸುಕಿನ ಗುದ್ದಾಟ ನಿಲ್ಲಬೇಕು. ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ. ಪದಾಧಿಕಾರಿಗಳೂ ಆಕ್ಟೀವ್‌ ಆಗಬೇಕು. ಸಮಸ್ಯೆಯನ್ನ ಸಭೆ ನಡೆಸಿ ಸರಿಪಡಿಸುವ ಕೆಲಸ ಆಗಬೇಕು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರವಾಲ್‌ ಗರಂ ಆಗಿ ಹೇಳಿದ್ದಾರೆ. ಕೋರ್‌ ಕಮಿಟಿಯಲ್ಲಿ ಪಿತ್ತ ನೆತ್ತಿಗೇರಿಸಿಕೊಂಡೇ ಹೇಳಿರುವ ಅಗರವಾಲ್‌, ನಾಲ್ವರು ಪ್ರದಾನ ಕಾರ್ಯದರ್ಶಿಗಳ ನೇಮಕಕ್ಕೂ ಸೂಚಿಸಿದ್ದಾರೆ. 

ಗುದ್ದಾಟಕ್ಕೆ ಬ್ರೇಕ್‌ ಹಾಕಿ ಎಂದ ಆರ್‌ಎಂಡಿ : ದಾವಣಗೆರೆ ಸಮಸ್ಯೆಗೆ ಮುಕ್ತಿ ಹಾಡಲು ಸಭೆ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More