ಬೆಂಗಳೂರು: ನವ ಕರ್ನಾಟಕ ನಿರ್ಮಾಣಕ್ಕೆ ಬದಲಾವಣೆ ಅನಿವಾರ್ಯ ಎಂಬ ವಿಷಯ ಕುರಿತಂತೆ ಸಾರ್ವಜನಿಕರು ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್ ಅವರೊಂದಿಗೆ ಫೇಸ್ ಬುಕ್ ಲೈವ್ ಮೂಲಕ ಮಾತನಾಡಲು ಅವಕಾಶ ಮಾಡಿಕೊಡಲಾಗಿದೆ.



COMMERCIAL BREAK
SCROLL TO CONTINUE READING

ಹೌದು, ಇದೇ ತಿಂಗಳ 20ನೇ ತಾರೀಖು ಸೋಮವಾರ ಸಂಜೆ 07:30ಕ್ಕೆ ನವ ಕರ್ನಾಟಕ ನಿರ್ಮಾಣಕ್ಕೆ ಬದಲಾವಣೆ ಅನಿವಾರ್ಯ ವಿಷಯ ಕುರಿತಂತೆ ಮುರುಳಿಧರ್ ರಾವ್ ಅವರೊಂದಿಗೆ ಚರ್ಚಿಸಬಹುದು ಎಂದು ಅವರು ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಫೇಸ್ ಬುಕ್ ನಲ್ಲಿ ಅವರನ್ನು www.facebook.com/PMuralidharRao ಮೂಲಕ ಸಂಪರ್ಕಿಸಬಹುದಾಗಿದೆ.