RCB ಅಭಿಮಾನಿಗಳ ಸಾವು.. "ಪೊಲೀಸ್ ಅಧಿಕಾರಿ ಪತ್ರ"ದಲ್ಲಿದೆ ಘೋರ ದುರಂತದ ಅಸಲಿ ಸತ್ಯ..! ಯಾರದ್ದು ನಿರ್ಲಕ್ಷ್ಯ ಗೊತ್ತೆ..?

Bangalore stampede : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಘೋರ ದುರಂತದಲ್ಲಿ ತಪ್ಪು ಯಾರದ್ದೋ ಅನ್ನೋದೆ ಉತ್ತರ ಸಿಗದ ಪ್ರಶ್ನೆಯಾಗಿದೆ. ವಿಜಯೋತ್ಸವದ ವೇಳೆ ಆದ ಮಹಾ ಯಡವಟ್ಟುಗಳು ಒಂದೊಂದೆ ಬಯಲಾಗ್ತಿವೆ. ಪೊಲೀಸ್ ಅಧಿಕಾರಿ ಬರೆದ ಪತ್ರವೊಂದು ಹೊರಬಂದಿದ್ದು, ತಿಳಿದು ತಿಳಿದು ಅಭಿಮಾನಿಗಳ ಪ್ರಾಣದ ಜೊತೆ ಸರ್ಕಾರ ಚೆಲ್ಲಾಟ ಆಡಿದ್ರಾ ಎಂಬ ಪ್ರಶ್ನೆ ಮೂಡಿಸಿದೆ.‌ ಇಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ನಿರ್ಲಕ್ಷ್ಯ ಎದ್ದು ಕಾಣ್ತಿದೆ.

RCB ಅಭಿಮಾನಿಗಳ ಸಾವು.. "ಪೊಲೀಸ್ ಅಧಿಕಾರಿ ಪತ್ರ"ದಲ್ಲಿದೆ ಘೋರ ದುರಂತದ ಅಸಲಿ ಸತ್ಯ..! ಯಾರದ್ದು ನಿರ್ಲಕ್ಷ್ಯ ಗೊತ್ತೆ..?
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More