ಕಾಡಾನೆ ಗುಂಪು

ಕಾಡಿನಿಂದ ಹೊರಗೆ ಬಂದ ಕಾಡಾನೆ ಗುಂಪು ಜನರಲ್ಲಿ ಆತಂಕ

Yashaswini V
Feb 10,2023

ನುಗು ಹಿನ್ನೀರು

ಸರಗೂರು ತಾಲ್ಲೂಕಿನ ನುಗು ಹಿನ್ನೀರಿನಲ್ಲಿ 5 ಆನೆಗಳ ಗುಂಪು ಪ್ರತ್ಯಕ್ಷ

ಮುಳ್ಳೂರು ಗ್ರಾಮ

ಸದ್ಯ ಮುಳ್ಳೂರು ಗ್ರಾಮದ ಹೊರವಯದಲ್ಲಿ ಬೀಡು ಬಿಟ್ಟ ಆನೆಗಳು

ಕಬ್ಬಿನ ಗದ್ದೆ

ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟ ಕಾಡಾನೆಗಳು

ಅರಣ್ಯ ಇಲಾಖೆ

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ

ಬೆಳೆ ನಾಶ

ರಾಗಿ ಕಬ್ಬು ಬೆಳೆ ನಾಶ ಮಾಡಿರುವ ಕಾಡಾನೆಗಳು

ಆನೆಗಳನ್ನು ಕಳುಹಿಸಲು ಹರಸಾಹಸ

ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಹರಸಾಹಸ

VIEW ALL

Read Next Story