ನಾಗರಹೊಳೆಯಲ್ಲಿ ಜಿಂಕೆ ಬೇಟೆಯಾಡಿದ ಚಿರತೆ
ನಾಗರಹೊಳೆಯಲ್ಲಿ ಜಿಂಕೆ ಭೇಟೆಯಾಡಿ ಎಳೆದೊಯ್ದ ಚಿರತೆ.
ಎಚ್. ಡಿ.ಕೋಟೆಯ ಕುಟ್ಟ ಬಳಿಯ ನಾಗರಹೊಳೆಯಲ್ಲಿ ಜಿಂಕೆ ಬೇಟೆಯಾಡಿರುವ ಚಿರತೆ
ಚಿರತೆ ಜಿಂಕೆ ಬೇಟೆಯಾಡಿ ತಿನ್ನುತ್ತಿರುವ ದೃಶ್ಯ
ಚಿರತೆ ಜಿಂಕೆ ಬೇಟೆಯಾಡಿ ತಿನ್ನುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆ.
ಬೆಳಿಗ್ಗೆ ಸಫಾರಿ ವೇಳೆ ಪ್ರವಾಸಿಗರಿಗೆ ಸಿಕ್ಕ ದೃಶ್ಯ.
ಪ್ರಾಣಿ ಬೇಟೆ ನೋಡಿದ ಪ್ರವಾಸಿಗರು ಪುಲ್ ಖುಷ್.