ಹುಮನಾಬಾದ್: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಾನುವಾರ ಬೀದರ್ ಜಿಲ್ಲೆಯ ಹುಮನಾಬಾದ್ ನಲ್ಲಿ ಕಬ್ಬುಬೆಳೆಗಾರರ ಜೊತೆ ಸಂವಾದ ನಡೆಸಿದರು. ಈ ಸಮಯದಲ್ಲಿ ಮೋದಿ ಸರ್ಕಾರದ ರೈತವಿರೋಧಿ ನೀತಿ ಬಗ್ಗೆ ಅಮಿತ್ ಶಾಗೆ ಪ್ರಶ್ನೆ ಕೇಳಿದ ರೈತನಿಂದ ಮೈಕ್ ಕಸಿದುಕೊಂಡ ಪ್ರಸಂಗವೊಂದು ನಡೆದಿದೆ. ಆ ವಿಡಿಯೋ ಈಗ ವೈರಲ್ ಆಗಿದೆ. ಆ ವಿಡಿಯೋವನ್ನು ನೀವೂ ನೋಡಿ...
In a meeting with Amit Shah, a farmer from Karnataka was manhandled when he asked questions about the anti-Farmer policies of Modi Govt.
Shah could not answer most of the issues raised by Farmers. People have realised that PM Modi can only deliver JUMLAS & not DEVELOPMENT. pic.twitter.com/eqoxpst08n
— Karnataka Congress (@INCKarnataka) February 25, 2018