ಕಾಲ್ತುಳಿತಕ್ಕೆ ಅಮಾಯಕ ಜೀವಗಳ ಬಲಿ... ತಪ್ಪು ಯಾರದ್ದು ಗೊತ್ತೆ..? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ..

RCB Celebration stampede : ಆರ್ ಸಿಬಿ 18 ವರ್ಷಗಳ ನಂತರ ಕಪ್ ಗೆದ್ದಿತ್ತು. ಆದ್ರೆ ಆ ಸಂಭ್ರಮ 18 ಗಂಟೆಗಳು ಸಹ ಇಲ್ಲವಾಯಿತು‌. ಇದಕ್ಕೆ ಕಾರಣ ಅಮಾಯಕ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದು. ಹಾಗಾದ್ರೆ ಅಭಿಮಾನಿಗಳ ಪ್ರಾಣ ಹೋಗಲು ಪ್ರಮುಖ ಕಾರಣ ಏನೂ ಅಂತಾ ಹೇಳ್ತಿವಿ ನೋಡಿ.

ಕಾಲ್ತುಳಿತಕ್ಕೆ ಅಮಾಯಕ ಜೀವಗಳ ಬಲಿ... ತಪ್ಪು ಯಾರದ್ದು ಗೊತ್ತೆ..? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.