ಕುಂಬಳಕಾಯಿ ತರ ಇದ್ದವ್ರು ನುಗ್ಗೆಕಾಯಿ ತರ ಆದ್ರು.. ಒಂದೇ ವರ್ಷದಲ್ಲಿ 35 ಕೆಜಿ ಇಳಿಸಿಕೊಂಡು ಗುರುತೇ ಸಿಗದಷ್ಟು ಬದಲಾದ ನಟಿ! ಹೀಗೂ ಸಾಧ್ಯನಾ?

Actress Amazing Weight loss: ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯಾಗಿ ಮಿಂಚಬೇಕು ಎಂದರೆ ಸ್ಲಿಮ್‌ ಆಗಿ ಸೊಂಟ ಬಳುಕಿಸುವುದಲ್ಲ, ಅವಶ್ಯಕತೆ ಇದ್ದಾಗ ತೂಕ ಹೆಚ್ಚಿಸಿಕೊಂಡು ಗುಂಡಗೆ ಕಾಣಿಸಿಕೊಳ್ಳುವ ಸಾಮರ್ಥ್ಯವೂ ಇರಬೇಕು. ಹೀಗೆ ಕೇವಲ ಒಂದು ಪಾತ್ರಕ್ಕಾಗಿ 89 ಕೆಜಿ ತೂಕ ಹೆಚ್ಚಿಸಿಕೊಂಡ ನಟಿಯೊಬ್ಬರು ಒಂದೇ ವರ್ಷದಲ್ಲಿ 35 ಕೆಜಿ ತೂಕ ಇಳಿಸಿಕೊಂಡ ಸ್ಲಿಮ್‌ ಆಗಿದ್ದಾರೆ. ಸದ್ಯ ನಟಿಯ ರೂಪಾಂತರ ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
 

ಕುಂಬಳಕಾಯಿ ತರ ಇದ್ದವ್ರು ನುಗ್ಗೆಕಾಯಿ ತರ ಆದ್ರು.. ಒಂದೇ ವರ್ಷದಲ್ಲಿ 35 ಕೆಜಿ ಇಳಿಸಿಕೊಂಡು ಗುರುತೇ ಸಿಗದಷ್ಟು ಬದಲಾದ ನಟಿ! ಹೀಗೂ ಸಾಧ್ಯನಾ?

About the Author

Deepa A Reddy

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ.