)
ಗಂಡಾಗಿ ಹುಟ್ಟಿ ಕೆಲವು ಹಾರ್ಮೋನ್ಗಳ ಕಾರಣದಿಂದ ಹೆಣ್ಣಾಗಿ ಬದಲಾವಣೆಯಾಗುವವರನ್ನು ಟ್ರಾನ್ಸ್ಜೆಂಡರ್ ಅಥವಾ ತೃತೀಯ ಲಿಂಗಿಗಳು ಎಂದು ಕರೆಯಲಾಗುತ್ತದೆ. ಅಲ್ಲದೆ ಅವರನ್ನು ಮಂಗಳಮುಖಿ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ ತೃತೀಯ ಲಿಂಗಿಗಳು ಅನೇಕ ಸಮಸ್ಯೆಗಳನ್ನು ಪ್ರಸ್ತುತ ಸಮಾಜದಲ್ಲಿ ಅನುಭವಿಸುತ್ತಿದ್ದರೂ ಸಹ, ಅವರನ್ನು ಅದೃಷ್ಟದ ಛಾಯೆ ಎಂದು ಗುರುತಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ, ತೃತೀಯ ಲಿಂಗಿಗಳಿಗೆ ದಾನ ಮಾಡುವುದು ಅಥವಾ ಅವರ ಕೈಯಿಂದ ಕೆಲವೊಂದು ವಸ್ತುಗಳನ್ನು ಸ್ವೀಕರಿಸುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ತೃತೀಯ ಲಿಂಗಿಗಳನ್ನು ಎಂದಿಗೂ ಅವಮಾನಿಸಬಾರದು. ಅವರಿಗೆ ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಹಸಿರು ಬಳೆಗಳು, ಕೆಂಪು ಸೀರೆ, ಕುಂಕುಮ, ಲಿಪ್ಸ್ಟಿಕ್ನಂತಹ ವಸ್ತುಗಳನ್ನು ತೃತೀಯ ಲಿಂಗಿಗಳಿಗೆ ದಾನ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದಲ್ಲದೆ, ತೃತೀಯ ಲಿಂಗಿಗಳಿಗೆ, ಡೋಲಕ್ ಅನ್ನು ಪೂಜಿಸಿ ನಂತರ ನಂಬಿಕೆಯ ಪ್ರಕಾರ ಹಣವನ್ನು ನೀಡುವುದರಿಂದ ಕೆಲಸದಲ್ಲಿನ ಅಡಚಣೆ ದೂರವಾಗುತ್ತದೆ ಎನ್ನಲಾಗುತ್ತದೆ.
ಅಂತೆಯೇ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತೃತೀಯ ಲಿಂಗಿಗಳಿಂದ ಕೆಲವು ವಸ್ತುಗಳನ್ನು ಪಡೆದರೆ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ತೃತೀಯ ಲಿಂಗಿಗಳಿಂದ ಒಂದು ನಾಣ್ಯವನ್ನು ಪಡೆದು, ಅದನ್ನು ಖರ್ಚು ಮಾಡದೆ ಇಟ್ಟುಕೊಂಡರೆ ಸಂಪತ್ತು ವೃದ್ಧಿಸುತ್ತದೆ ಎಂದು ನಂಬಿಕೆ ಇದೆ. ಇದಲ್ಲದೆ, ಶತ್ರಗಳನ್ನು ಸಹ ಮಿತ್ರರನ್ನಾಗಿ ಮಾಡಲು ಇಚ್ಛಿಸಿದರು, ಶತ್ರುವಿನ ಪೂರ್ಣ ಹೆಸರನ್ನು ಬಿಳಿ ಕಾಗದದ ಮೇಲೆ ಬರೆದು, ಅದನ್ನು ಸುತ್ತಿ ಅದಕ್ಕೆ ಒಂದು ನಾಣ್ಯವನ್ನು ಸೇರಿಸಿ, ಅದನ್ನು ತೃತೀಯ ಲಿಂಗಿಗೆ ನೀಡಿ ವಾಪಸ್ ಪಡೆಯಿರಿ.
ಇದಲ್ಲದೆ, ನೀವು ತೃತೀಯ ಲಿಂಗಿ ಮಹಿಳೆಗೆ ಹಣವಿರುವ ಮಗುವಿನ ಗೊಂಬೆಯನ್ನು ನೀಡಿ, ವಾಪಸ್ ಪಡೆದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆಯಂತೆ. ಇದಲ್ಲದೆ, ನಿಂಬೆಹಣ್ಣನ್ನು ಮಂತ್ರಿಸಿ ವಾಪಸ್ ಪಡೆದರೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಕನ್ನಡ NEWS ಇದನ್ನು ದೃಢೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ