ವಿಚ್ಛೇದನಕ್ಕೆ ಸಾಮಾನ್ಯ ಕಾರಣ ಯಾವುದು? ಹೆಚ್ಚಿನ ದಂಪತಿಗಳು ಡಿವೋರ್ಸ್‌ ತೆಗೆದುಕೊಳ್ಳೋದು ಇದೇ ವಿಷಯಕ್ಕೆ

divorce: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ವೈವಾಹಿಕ ಜೀವನದಲ್ಲಿ ಎದುರಾಗುವ ಒತ್ತಡಗಳು, ಅರ್ಥಮಾಡಿಕೊಳ್ಳುವಿಕೆಯ ಕೊರತೆ ಮತ್ತು ಬದಲಾಗುತ್ತಿರುವ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ
 
ವಿಚ್ಛೇದನಕ್ಕೆ ಸಾಮಾನ್ಯ ಕಾರಣ ಯಾವುದು? ಹೆಚ್ಚಿನ ದಂಪತಿಗಳು ಡಿವೋರ್ಸ್‌ ತೆಗೆದುಕೊಳ್ಳೋದು ಇದೇ ವಿಷಯಕ್ಕೆ

About the Author