ರಸ್ತೆ ಬದಿ ಬೆಳೆಯುವ ಈ ಮರದ ಎಲೆಯನ್ನು ಅರೆದು ಬಿಳಿ ಕೂದಲಿಗೆ ಹಚ್ಚಿದರೆ 10 ನಿಮಿಷದಲ್ಲೇ ಕಡು ಕಪ್ಪಾಗುವುದು!

White Hair Remedy: ಬಿಳಿ ಕೂದಲು ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ವಯಸ್ಸಿನವರನ್ನು ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ಪರಹಾರವೊಂದನ್ನು ನಾವು ತಂದಿದ್ದೇವೆ.. 

Written by - Chetana Devarmani | Last Updated : Jun 11, 2025, 05:13 PM IST
  • ಬಿಳಿ ಕೂದಲಿಗೆ ಪರಿಹಾರ
  • ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದು
ರಸ್ತೆ ಬದಿ ಬೆಳೆಯುವ ಈ ಮರದ ಎಲೆಯನ್ನು ಅರೆದು ಬಿಳಿ ಕೂದಲಿಗೆ ಹಚ್ಚಿದರೆ 10 ನಿಮಿಷದಲ್ಲೇ ಕಡು ಕಪ್ಪಾಗುವುದು!

Premature White Hair Remedies: ಚಿಕ್ಕ ವಯಸ್ಸಿನಲ್ಲಿಯೇ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಇಂದಿನ ಯುವಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಬಿಳಿ ಕೂದಲಿಗೆ ಪರಿಹಾರ ಕಂಡುಕೊಳ್ಳಲು ಜನರು ತುಂಬಾ ಕಷ್ಟಪಡುತ್ತಾರೆ. ಆದರೆ, ಅಪೇಕ್ಷಿತ ಪರಿಣಾಮ ಕಾಣುತ್ತಿಲ್ಲ. ಇನ್ನು ಕೆಲವರು ಸುಲಭವಾದ ಮಾರ್ಗವನ್ನು ಆರಿಸಿಕೊಂಡು ತಮ್ಮ ಕೂದಲಿಗೆ ರಾಸಾಯನಿಕಗಳಿಂದ ಬಣ್ಣ ಬಳಿಯುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ವಿವಿಧ ಬಣ್ಣಗಳು ಲಭ್ಯವಾಗಿವೆ. ಆದಾಗ್ಯೂ, ಅವೆಲ್ಲವುಗಳೊಂದಿಗೆ, ಕೂದಲು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಅಷ್ಟೇ ಅಲ್ಲ, ಕೂದಲು ಉದುರಲು ಪ್ರಾರಂಭಿಸುತ್ತದೆ. 

Add Zee News as a Preferred Source

ಅದಕ್ಕಾಗಿಯೇ ನಿಮ್ಮ ಹಿತ್ತಲಿನಲ್ಲಿ ಅಥವಾ ರಸ್ತೆಯ ಪಕ್ಕದಲ್ಲೇ ಕಂಡುಬರುವ ಈ ದೊಡ್ಡ ಮರದ ಎಲೆಯು ಬಿಳಿ ಕೂದಲಿನ ಸಮಸ್ಯೆಗೆ ಸುಲಭ ಪರಿಹಾರವನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರ ಎಲೆಗಳ ಬಳಕೆಯನ್ನು ಹೇಗೆ ಮಾಡಬೇಕು.. ಇದು ಯಾವ ಮರ... ಇದರ ಉಪಯೋಗಗಳು ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ...

ಹುಣಸೆ ಮರ ನಿಮ್ಮ ತಲೆ ಕೂದಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಹುಣಸೆ ಮರವು ಬಹುತೇಕ ಎಲ್ಲರಿಗೂ ತಿಳಿದಿದೆ. ಹುಣಸೆ ಮರವು ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ. ಹುಣಸೆ ಮರದ ಎಲೆಗಳು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ. ಹುಣಸೆ ಮರ ಎಲೆ ಬಳಕೆಯಿಂದ ಕೂದಲನ್ನು ಆರೋಗ್ಯಕರವಾಗಿಡುವುದಲ್ಲದೆ ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸುತ್ತವೆ. ತಲೆಹೊಟ್ಟು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿಗೆ ತುಂಬಾ ಒಳ್ಳೆಯದು.

ಹುಣಸೆ ಮರದ ಎಲೆಗಳನ್ನು ಹೇಗೆ ಬಳಸುವುದು.. ಉತ್ತಮ ಕೂದಲಿನ ಆರೋಗ್ಯಕ್ಕಾಗಿ, ನೀವು ಹುಣಸೆ ಎಲೆಗಳಿಂದ ಹೇರ್ ಪ್ಯಾಕ್ ತಯಾರಿಸುವುದು ಹೇಗೆ.. ಇಲ್ಲಿದೆ ಓದಿ... 

1. ಹುಣಸೆ ಮರದ ಎಲೆಯ ಸ್ಪ್ರೇ ತಯಾರಿಸಲು: ಮೊದಲು ಒಂದು ಪಾತ್ರೆಯಲ್ಲಿ 5 ಕಪ್ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಹುಣಸೆ ಎಲೆಗಳನ್ನು ಸೇರಿಸಿ. ಈಗ ಈ ನೀರನ್ನು ಕುದಿಸಿ ಮತ್ತು ಅದು ತಣ್ಣಗಾಗುವವರೆಗೆ ಕಾಯಿರಿ. ಈ ನೀರು ತಣ್ಣಗಾದ ನಂತರ ಅದನ್ನು ನಿಮ್ಮ ಕೂದಲಿನ ಮೇಲೆ ಸಿಂಪಡಿಸಿ. ನಂತರ ನಿಮ್ಮ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. 

ಇದನ್ನೂ ಓದಿ: ಈ ವಸ್ತುವನ್ನು ನೀರಿನಲ್ಲಿ ಬೆರೆಸಿ ಬಟ್ಟೆ ಒಗೆದರೆ ಎಂಥಾ ಹಠಮಾರಿ ಕಲೆ ಕೂಡಾ ಮಾಯವಾಗುವುದು!ಬಿಳಿ ಬಟ್ಟೆ ಇಷ್ಟಪಡುವವರು ಕೂಡಾ ಕಲೆ, ಕೊಳೆಯ ಬಗ್ಗೆ ಚಿಂತಿಸಬೇಕಿಲ್ಲ

2. ಹುಣಸೆ ಎಲೆಗಳ ಹೇರ್ ಪ್ಯಾಕ್: ಹುಣಸೆ ಎಲೆಗಳನ್ನು ಮೊಸರಿನೊಂದಿಗೆ ಮಿಕ್ಸರ್ ಗ್ರೈಂಡರ್‌ನಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿ. ಹುಣಸೆ ಎಲೆಯ ಈ ಪೇಸ್ಟ್‌ನ್ನು ನಿಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಪೇಸ್ಟ್ ಒಣಗಿದ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. 

ಕೂದಲು 25 ರಿಂದ 30 ವರ್ಷ ವಯಸ್ಸಿನಲ್ಲಿ ಬಿಳಿಯಾಗಲು ಪ್ರಾರಂಭಿಸಿದರೆ, ಹುಣಸೆ ಎಲೆಗಳನ್ನು ಬಳಸಿ ಕಪ್ಪಾಗಿಸಬಹುದು. ಹುಣಸೆ ಎಲೆ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಹುಣಸೆ ಎಲೆ ಕೂದಲಿನ ಆರೋಗ್ಯ ಕಾಪಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಡ್ಯಾಂಡ್ರಫ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹುಣಸೆ ಎಲೆಯಲ್ಲಿದ್ದು ತಲೆ ತುರಿಕೆಯನ್ನು ನಿವಾರಿಸುತ್ತದೆ.   

ನೈಸರ್ಗಿಕ ಹೇರ್ ಕಲರಿಂಗ್ ಏಜೆಂಟ್‌ಗಳು ಹುಣಸೆ ಎಲೆಗಳಲ್ಲಿ ಕಂಡುಬರುತ್ತವೆ. ಇದನ್ನು ಕೆಲವು ವಾರಗಳ ಕಾಲ ಬಳಸುವುದರಿಂದ ಬಿಳಿ ಕೂದಲು ಮತ್ತೆ ಕಪ್ಪಾಗುವುದಲ್ಲದೆ, ಕೂದಲು ಉದುರುವಿಕೆ, ಒಣ ಕೂದಲು, ದುರ್ಬಲ ಕೂದಲು ಇತ್ಯಾದಿಗಳಿಂದ ಪರಿಹಾರ ಸಿಗುತ್ತದೆ.  

ಗಮನಿಸಿರಿ: ಈ ಮಾಹಿತಿ ಮನೆಮದ್ದುಗಳನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದಕ್ಕೆ ಯಾವುದೇ ರೀತಿಯಲ್ಲೂ ಹೊಣೆಯಲ್ಲ.   

ಇದನ್ನೂ ಓದಿ: ಒಡೆದ ಕನ್ನಡಿ ಅಷ್ಟೇ ಅಲ್ಲ.. ಪ್ರತಿದಿನ ನೋಡುವ ಈ ವಸ್ತುಗಳು ನಿಮ್ಮ ಜೀವನವನ್ನೇ ನರಕವಾಗಿಸಬಹುದು!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News