ವರ್ಷಗಟ್ಟಲೇ ಇಟ್ಟುಕೊಳ್ಳುವುದಲ್ಲ, ಶೂಗಳನ್ನು ಯಾವಾಗ ಬದಲಾಯಿಸಬೇಕು ಗೊತ್ತೆ..! ಇಲ್ಲದಿದ್ದರೆ ಕಾಲಿಗೆ ಗಂಭೀರ ಅಪಾಯ 

Feet health care : ಅನೇಕ ಜನರು ಒಂದೇ ಜೋಡಿ ಶೂಗಳನ್ನು 5 ರಿಂದ 10 ವರ್ಷಗಳ ಕಾಲ ಧರಿಸುತ್ತಾರೆ. ಶೂಗಳಿಗೆ ನಿರ್ದಿಷ್ಟ ಜೀವಿತಾವಧಿ ಇರುವುದಿಲ್ಲ ಅಂತ ಹಲವರು ನಂಬುತ್ತಾರೆ. ಶೂಗಳ ಮೆತ್ತನೆಯ ಭಾಗವು ಹಾನಿಗೊಳಗಾದರೆ, ಹೆಚ್ಚುವರಿ ಒತ್ತಡ ಮತ್ತು ನೋವನ್ನು ಉಂಟುಮಾಡಬಹುದು.. ಹಾಗಿದ್ರೆ ಎಷ್ಟು ದಿನಗಳಿಗೆ ಶೂ ಬದಲಾಯಿಸಬೇಕು..? ಬನ್ನಿ ನೋಡೋಣ..

ವರ್ಷಗಟ್ಟಲೇ ಇಟ್ಟುಕೊಳ್ಳುವುದಲ್ಲ, ಶೂಗಳನ್ನು ಯಾವಾಗ ಬದಲಾಯಿಸಬೇಕು ಗೊತ್ತೆ..! ಇಲ್ಲದಿದ್ದರೆ ಕಾಲಿಗೆ ಗಂಭೀರ ಅಪಾಯ 
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More