)
Relationship Tips: ಲೈಂಗಿ*ಕ ಕ್ರಿಯೆ ದಂಪತಿ ನಡುವೆ ನಡೆಯುವ ಸಾಮಾನ್ಯ ಕ್ರಿಯೆ. ಇಲ್ಲಿ ಒಬ್ಬರ ಭಾವನೆಗಳನ್ನ ಮತ್ತೊಬ್ಬರು ಅರ್ಥ ಮಾಡಿಕೊಳ್ಳದೆ ಹೋದರೆ ತೃಪ್ತಿ ಸಿಗುವುದು ಸಾಧ್ಯವಿಲ್ಲ. ದಂಪತಿ ನಡುವಿನ ಸಾಮರಸ್ಯದ ಜೀವನಕ್ಕೆ Se*x Satisfaction ತುಂಬಾ ಮುಖ್ಯವೆಂದು ಲೈಂಗಿ*ಕ ತಜ್ನರು ಹೇಳುತ್ತಾರೆ.
ಟೆಕ್ನಾಲಾಜಿ ಬೆಳೆದಂತೆ Se*x ಅನ್ನ ನೋಡುವ ದೃಷ್ಟಿಕೋನವೂ ಬದಲಾಗಿದೆ. ಇಂದು ನೂರಾರು ವೆಬ್ಸೈಟ್ಗಳಲ್ಲಿ ಲಕ್ಷಾಂತರ ನೀಲಿ ಚಿತ್ರಗಳು ಅಂದರೆ ಬ್ಲೂಫಿಲಂಗಳು ನೋಡಲು ಸಿಗುತ್ತಿವೆ. ಹೀಗಾಗಿ ಲೈಂಗಿ*ಕ ತೃಪ್ತಿಗೋಸ್ಕರ ಅವುಗಳನ್ನ ನೋಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೆಲವರು ಕಾಲ್ಪನಿಕ ಸುಖದಲ್ಲಿಯೇ ಹೆಚ್ಚು ಸಂತೋಷ ಕಾಣುತ್ತಿದ್ದಾರೆ. ಒತ್ತಡದ ಬದುಕು ಸಹ ನೀಲಿ ಚಿತ್ರ ನೋಡುಗರ ಸಂಖ್ಯೆ ಹೆಚ್ಚಾಗಲು ಒಂದು ಪ್ರಮುಖ ಕಾರಣವೆಂದು ಹೇಳಲಾಗಿದೆ.
ದಂಪತಿ ಜೊತೆಯಾಗಿ ಬ್ಲೂಫಿಲಂ ನೋಡಿದಾಗ ಇಬ್ಬರು ಆ ಕ್ರಿಯೆಯಲ್ಲಿ ಸುಲಭವಾಗಿ ಭಾಗವಹಿಸಲು ಆಸಕ್ತಿ ಬರುತ್ತದೆ. ಲೈಂಗಿ*ಕ ಕ್ರಿಯೆಯಲ್ಲಿ ಒಬ್ಬರಿಗೆ ಆಸಕ್ತಿಯಿದ್ದು, ಮತ್ತೊಬ್ಬರಿಗೆ ಆಸಕ್ತಿ ಇಲ್ಲದೇ ಹೋದರೆ Se*X ಜೀವನದಲ್ಲಿ ಅತೃಪ್ತಿ ಮೂಡುತ್ತದೆ. ಇದರಿಂದ ಸಂಸಾರದಲ್ಲಿ ಬಿರುಕು ಮೂಡಬಹುದು. ಎಷ್ಟೋ ಅನೈತಿಕ ಸಂಬಂಧಗಳು ಲೈಂಗಿ*ಕ ಅತೃಪ್ತಿಯಿಂದಲೇ ಉಂಟಾಗುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ದಂಪತಿಯಲ್ಲಿ ಲೈಂಗಿ*ಕ ತೃಪ್ತಿ ಅತೀ ಮುಖ್ಯವಾಗಿರುತ್ತದೆ.
ಬ್ಲೂಫಿಲಂ ನೋಡುವಾಗ ಇಬ್ಬರಲ್ಲಿ ಒಬ್ಬರಿಗೆ ಕೀಳೆರಿಮೆ ಮನೋಭಾವ ಬಂದರೆ ಅದನ್ನ ನೋಡದಿರುವುದೇ ಉತ್ತಮ. ಕೆಲವೊಮ್ಮೆ ಅದನ್ನ ನೋಡಿದಾಗ ತಮ್ಮ ಬಗ್ಗೆಯೇ ಕೀಳರಿಮೆ ಮೂಡಬಹುದು. ಇದು ಅಪಾಯಕಾರಿ ಅಂಶ. ಕೆಲವರು ಬ್ಲೂಫಿಲಂ ನೋಡುತ್ತಾ ಕಾಲ್ಪನಿಕ ಸುಖ ಅನುಭವಿಸುತ್ತಾರೆ. ಈ ಅಭ್ಯಾಸ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಕೆಲವೊಂದು Se*x ವಿಡಿಯೋಗಳು ನೈಜ್ಯವಾಗಿರುವುದಿಲ್ಲ. ಅತಿರಂಜಿತವಾಗಿರುವ ಅಂತಹ ವಿಡಿಯೋಗಳನ್ನ ನೋಡುವುದರಿಂದ ನಿಮ್ಮ ದಾಂಪತ್ಯ ಸುಖ ಹಾಳಾಗಬಹುದು.
ಯಾರಿಗಾದರೂ ಲೈಂಗಿ*ಕ ತೊಂದರೆ ಇದ್ದರೆ ಅಂತವರಿಗೆ ವೈದ್ಯರು Se*x ವಿಡಿಯೋ ನೋಡಲು ಸಲಹೆ ನೀಡುತ್ತಾರೆ. ಆದರೆ ಆ ವಿಡಿಯೋಗಳನ್ನ ನೋಡುವುದೇ ಚಟವನ್ನಾಗಿಸಿಕೊಳ್ಳಬಾರದು. ಒಂದು ವೇಳೆ ಇದು ಚಟವಾದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ಇದರ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು...
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)