Durga Favourite Zodiac: ಚೈತ್ರ ಶುಕ್ಲ ಪಾಡ್ಯಮಿಯ ಮೊದಲ ದಿನದಿಂದ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ಚೈತ್ರ ನವರಾತ್ರಿಯನ್ನು ಆಚರಿಸಲಾಗುತ್ತದೆ. ಚೈತ್ರ ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ, ದುರ್ಗಾ ದೇವಿಯನ್ನು ಅತ್ಯಂತ ಭಕ್ಯ ಮತ್ತು ಭಕ್ತಿಯಿಂದ ಪೂಜಿಸಲಾಗುತ್ತದೆ ಮತ್ತು ಉಪವಾಸ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳ ಪೂಜೆಯನ್ನು ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಮತ್ತು ಸಂತೋಷವಾಗಿರಲು ನಡೆಸಲಾಗುತ್ತದೆ.
ಹಿಂದು ಧರ್ಮದಲ್ಲಿ ದುರ್ಗಾ ದೇವಿಗೆ ವಿಶೇಷ ಸ್ಥಾನವಿದೆ, ನವರಾತ್ರಿಯ ಸಂದರ್ಭದಲ್ಲಿ ಮಾತೆಯನ್ನು 9 ದಿನಗಳ ಕಾಲ ವಿವಿಧ ಅವತಾರಗಳಲ್ಲಿ ಪೂಜಿಸಲಾಗುತ್ತದೆ. ತಮ್ಮ ಭಕ್ತರನ್ನು ಸದಾ ಕಾಲ ಕಾಯುವ ಮಾತೆಗೆ ಈ 9 ದಿನ ವಿಜೃಂಭನೆಯಿಂದ ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಆಶಿರ್ವಾದದೊಂದಿಗೆ ದುಷ್ಟ ಶಕ್ತಿಗಳನ್ನು ತಡೆದು ಹಾಕಿ, ಜೀವನದಲ್ಲಿ ಗೆಲುವನ್ನು ಸಾಧಿಸಬಹುದು.
ಇದನ್ನೂ ಓದಿ: ಸೂರ್ಯಗ್ರಹಣದ ಸಮಯದಲ್ಲಿ ಈ ಮಂತ್ರವನ್ನು ಪಠಿಸಿ.. ಇದರಿಂದ ಯಾವುದೇ ದುಷ್ಪರಿಣಾಮ ನಿಮ್ಮ ಮೇಲೆ ಬೀಳಲ್ಲ..!
ನಾವು ದುರ್ಗಾ ದೇವಿಯ ಚಿತ್ರಗಳನ್ನು ನೋಡಿರುತ್ತೇವೆ ಅದರಲ್ಲಿ ದುರ್ಗಾ ದೇವಿ ಹತ್ತು ಕೈಗಳನ್ನು ಹೊಂದಿರುತ್ತಾಳೆ, ಆ 10 ಕೈಗಳಲ್ಲಿಯೂ ದುರ್ಗಾ ದೇವಿ ವಿವಿಧ ಆಯುಧಗಳನ್ನು ಕೈನಲ್ಲಿ ಹಿಡಿದಿರುತ್ತಾಳೆ.ಈ ಎಲ್ಲಾ ಆಯುಧಗಳು ಸಹ ತಾಯಿ ದುರ್ಗೆಯ ಶಕ್ತಿಯ ಸಂಕೇತ.
ನವರಾತ್ರಿಯ ಸಂದರ್ಭದಲ್ಲಿ ದುರ್ಗೇಯನ್ನು ಪೂಜಿಸುವುದರಿಂದ ವಿಶೇಷ ಫಲಗಳು ನಿಮಗೆ ಸಿಗುತ್ತವೆ. ಈ ದಿನಗಳಲ್ಲಿ ದುರ್ಗಾದೇವಿ ಭೂಮಿಗೆ ಬರುತ್ತಾಳೆ, ಆದ್ದರಿಂದ ಈ ಸಮಯದಲ್ಲಿ ಉಪವಾಸ ಮಾಡಿ, ನಿಷ್ಠೆಯಿಂದ ಪೂಜೆ ಮಾಡುವುದರಿಂದ ಸಖಲ ಸಂಪತ್ತು ವೃದ್ದಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ದುರ್ಗಾ ದೇವಿಯು ಈ ರಾಶಿಚಕ್ರ ಚಿಹ್ನೆಗಳ ಜನರಿಗೆ ಯಾವಾಗಲೂ ಒಳ್ಳೆಯದನ್ನು ಮಾಡುತ್ತಾಳೆ ಮತ್ತು ಈ ರಾಶಿಚಕ್ರ ಚಿಹ್ನೆಗಳ ಜನರನ್ನು ಅವಳು ತುಂಬಾ ಇಷ್ಟಪಡುತ್ತಾಳೆ. ಅಷ್ಟಕ್ಕೂ ದುರ್ಗಾ ಮಾತೆ ಇಷ್ಟ ಪಾಡುವ ಆ ರಾಶಿಗಳು ಯಾವುದು? ತಿಳಿಯಲು ಮುಂದೆ ಓದಿ....
ದುರ್ಗಾ ದೇವಿಯ ಆಶಿರ್ವಾದದಿಂದ ನಿಮ್ಮ ಜೀವನದಲ್ಲಿ ಸಂತೋಷ, ಯಶಸ್ಸು ಹಾಗೂ ಆರ್ಥಕ ಸ್ಥೈರ್ಯ ಸದಾ ಕಾಲ ನೆಲೆಸಿರುತ್ತದೆ. ಅಂತೆಯೇ, ಈ ಮೂರು ರಾಶಿಯ ಜನರ ಮೇಲೆ ದುರ್ಗಾ ದೇವಿ ಅಗಾದವಾದ ಪ್ರೀತಿಯನ್ನು ಹೊಂದಿದ್ದಾಳೆ, ಈ ಮೂರು ರಾಶಿಯ ಜನರನ್ನು ಮಾತೆ ದುರ್ಗಾ ದೇವಿ ಯಾವುದೇ ಕಷ್ಟಗಳು ಇಲ್ಲದಂತೆ ಕಾಪಾಡುತ್ತಾಳೆ.
1. ವೃಷಭ ರಾಶಿ
ದುರ್ಗಾ ದೇವಿಗೆ ವೃಷಭ ರಾಶಿಯವರೆಂದರೆ ವಿಶೇಷ ಪ್ರೀತಿ, ಈ ರಾಶಿಯವರ ಮೇಲೆ ಯಾವಾಗಲೂ ದುರ್ಗಾ ದೇವಿಯ ಆಶಿರ್ವಾದ ಇದ್ದೇ ಇರುತ್ತದೆ. ಈ ರಾಶಿಯವರಿಗೆ ಮಾಡಿದ ಪ್ರತಿ ಕೆಲಸದಲ್ಲಿಯೂ ಯಶಸ್ಸು ತಮ್ಮದಾಗುತ್ತದೆ. ಹಣದ ಜೊತೆ ಜೊತೆಗೆ ನೀವು ಹೆಚ್ಚು ಪ್ರತಿಷ್ಠೆಯನ್ನು ಗಳಿಸುತ್ತೀರಿ.
ಇದನ್ನೂ ಓದಿ: ಯುಗಾದಿ ಭವಿಷ್ಯ 2025: ಬೇವು-ಬೆಲ್ಲದ ಹಬ್ಬ ದ್ವಾದಶ ರಾಶಿಗಳಿಗೆ ಏನು ಫಲ ನೀಡಲಿದೆ... ಯಾರಿಗೆ ಸಿಹಿ-ಯಾರಿಗೆ ಕಹಿ
2. ಸಿಂಹ ರಾಶಿ
ದುರ್ಗಾ ದೇವಿಯು ಸಾಮಾನ್ಯವಾಗಿ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಸಿಂಹ ರಾಶಿ ಎಂದರೆ ದುರ್ಗಾ ದೇವಿಗೆ ತುಂಬಾ ಪ್ರೀತಿ. ತಾಯಿಯ ಆಶಿರ್ವಾದದಿಂದ ಈ ರಾಶಿಯವರು ಯಾವಾಗಲೂ ಯಶಸ್ಸನ್ನು ಸಾಧಿಸುತ್ತಾರೆ. ಹುಟ್ಟಿನಿಂದಲೇ ನಾಯಕರಾಗಿ ಬದುಕುತ್ತಾರೆ. ಉತ್ತಮ ಹಣ, ಖ್ಯಾತಿ ಹಾಗೂ ಪ್ರತಿಷ್ಠೆಯ ಜೊತೆ, ರಾಜಕೀಯ ಹಾಗು ವ್ಯವಹಾರಗಳಲ್ಲಿಯೂ ಯಶಸ್ವಿಯಾಗುತ್ತಾರೆ.
3. ತುಲಾ ರಾಶಿ
ತುಲಾ ರಾಶಿಯವರ ಮೇಲೆ ಮಾತೆ ದುರ್ಗಾ ಆಶಿರ್ವಾದ ಇರುತ್ತದೆ. ದೇವಿಯ ಕೃಪೆಯಿಂದ ಈ ರಾಶಿಯವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಖ್ಯಾತಿ ಹಾಗೂ ಪ್ರಯಿಷ್ಠೆಯೊಂದಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕದೆ, ಸಂತೋಷವಾಗಿ ಜೀವನ ಸಾಗಿಸುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









