ನಿಮ್ಮ ಲವರ್‌ ಈ ರೀತಿ ವರ್ತಿಸುತ್ತಿದ್ದಾಳೆ.. ಅಂದ್ರೆ.. ಬ್ರೇಕಪ್‌ ಗ್ಯಾರಂಟಿ..! ಆಕೆಗೆ ಬೇರೆ ಸಂಬಂಧ ಇದೆ ಅಂತ ಅರ್ಥ.. 

Love cheating signs : ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರೀತಿಯಲ್ಲಿ ಮೋಸ, ಬಾಯ್‌ ಫ್ರೇಂಡ್‌/ಗಂಡನಿಗೆ ಚೀಟ್‌ ಮಾಡುವುದು, ಬೇರೆಯವರ ಜೊತೆ ಸಂಬಂಧ ಹೊಂದುವುದು.. ಹೀಗೆ ಹಲವಾರು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಅಲ್ಲದೆ, ಅನೇಕ ಹುಡುಗರು ಲವ್‌ನಲ್ಲಿ ಮೋಸ ಹೋಗಿ ಜೀವ ಕಳೆದುಕೊಳ್ಳುತ್ತಿದ್ದಾರೆ..

Written by - Krishna N K | Last Updated : Jun 15, 2025, 05:43 PM IST
    • ಪ್ರೀತಿಯಲ್ಲಿ ಮೋಸ, ಬಾಯ್‌ ಫ್ರೇಂಡ್‌/ಗಂಡನಿಗೆ ಚೀಟ್‌ ಮಾಡುವುದು, ಬೇರೆಯವರ ಜೊತೆ ಸಂಬಂಧ ಹೊಂದುವುದು..
    • ಯುವಕನ ಜೊತೆ ಯುವತಿಯರು ಮದುವೆಯಾಗುತ್ತಿದ್ದಾರೆ. ಆಕೆಯನ್ನು ಕೊಂದು ತಾವು ಸಾಯುವ ಹಂತಕ್ಕೆ ಹೋಗುತಿದ್ದಾರೆ..
    • ಅದರಂತೆ ನಿಮ್ಮ ಗೆಳತಿ ನಡವಳಿಕೆಯಲ್ಲಿ ಈ ಕೆಳಗೆ ನೀಡಿದ ಲಕ್ಷಣಗಳು ಕಂಡು ಬಂದರೆ ಎಚ್ಚರವಹಿಸಿ..
ನಿಮ್ಮ ಲವರ್‌ ಈ ರೀತಿ ವರ್ತಿಸುತ್ತಿದ್ದಾಳೆ.. ಅಂದ್ರೆ.. ಬ್ರೇಕಪ್‌ ಗ್ಯಾರಂಟಿ..! ಆಕೆಗೆ ಬೇರೆ ಸಂಬಂಧ ಇದೆ ಅಂತ ಅರ್ಥ.. 

Signs girlfriend is cheating : ಇಂದಿನ ದಿನಗಳಲ್ಲಿ ನಿಜವಾದ ಪ್ರೀತಿಗೆ ಬೆಲೆ ಇಲ್ಲ.. ಇಲ್ಲಿ ಸ್ವಾರ್ಥ ಮತ್ತು ಹಣ, ಶ್ರೀಮಂತಿಗೆ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಪ್ರೀತಿಸಿ ಬೇರೆ ಶ್ರೀಮಂತ, ಜೀವನದಲ್ಲಿ ಸೆಟೆಲ್‌ ಆದ ಯುವಕನ ಜೊತೆ ಯುವತಿಯರು ಮದುವೆಯಾಗುತ್ತಿದ್ದಾರೆ. ಆಕೆಯನ್ನು ಕೊಂದು ತಾವು ಸಾಯುವ ಹಂತಕ್ಕೆ ಯುವಕರು ಹೋಗುತಿದ್ದಾರೆ..  

ಪ್ರೀತಿಯಾಗಲಿ ಒಂದು ಸಂಬಂಧವಾಗಲಿ ಅದರಲ್ಲಿ ಯಾವುದೂ ಸರಿಯಿಲ್ಲ ಎನ್ನುವ ಸೂಚನೆ ನಮಗೆ ಮೊದಲೇ ದೊರೆತಿರುತ್ತದೆ. ಅವುಗಳನ್ನು ನಾವು ಮೊದಲ ಹಂತದಲ್ಲಿಯೇ ಗುರುತಿಸಿ ಎಚ್ಚರಿಕೆ ವಹಿಸಿದರೆ ಮುಂದಾಗುವ ಘಟನೆಯನ್ನು ತಪ್ಪಿಸಬಹುದು.. ಅದರಂತೆ ನಿಮ್ಮ ಗೆಳತಿ ನಡವಳಿಕೆಯಲ್ಲಿ ಈ ಕೆಳಗೆ ನೀಡಿದ ಲಕ್ಷಣಗಳು ಕಂಡು ಬಂದರೆ ಎಚ್ಚರವಹಿಸಿ..

ಇದನ್ನೂ ಓದಿ:ನಿಮ್ಮ ಹೆಂಡತಿಯಲ್ಲಿ ಈ ಬದಲಾವಣೆ ಕಂಡು ಬಂದ್ರೆ ಪಕ್ಕಾ ನಿಮಗೆ ಮೋಸ ಮಾಡುತ್ತಿದ್ದಾಳೆ ಅಂತ ಅರ್ಥ..!

1. ಮಾತು ಕಡಿಮೆ: ಮೊದಲಿನಂತೆ ನಿಮ್ಮ ಜೊತೆ ಹೆಚ್ಚಾಗಿ ಮಾತನಾಡುವುದಿಲ್ಲ.. ಮಾತನಾಡಲು ಇಷ್ಟ ಪಡುವುದಿಲ್ಲ. ನೀವು ಮಾತನಾಡಲು ಪ್ರಯತ್ನಿಸಿದರೂ ಸಹ ಹೊಸ ಹೊಸ ಎಂದೂ ಹೇಳದಂತಹ ಕೆಲವು ಉತ್ತರಗಳನ್ನು ನಿಮಗೆ ನೀಡಲು ಪ್ರಾರಂಭಿಸುತ್ತಾಳೆ. ಆನ್‌ಲೈನ್‌ನಲ್ಲಿರುವಾಗಲೂ ನಿಮ್ಮ ಕರೆ ಮತ್ತು ಸಂದೇಶಗಳಿಗೆ ಉತ್ತರಿಸದಿರಬಹುದು.

2. ಭಾವನಾತ್ಮಕ ಅಂತರ: ಪ್ರೀತಿಯಲ್ಲಿ ಭಾವನೆಗಳಿಗೆ ಬೆಲೆ ಜಾಸ್ತಿ.. ಮೊದಲಿನಂತೆ ತಬ್ಬಿಕೊಳ್ಳುವುದು, ಚುಂಬಿಸುವುದು ಅಥವಾ ಮುದ್ದಾಡುವಂತಹ ದೈಹಿಕ ಅನ್ಯೋನ್ಯತೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದ್ರೆ ಅರ್ಥಮಾಡಿಕೊಂಡು ಬಿಡಿ.. ನಿಮ್ಮಿಬ್ಬರ ನಡುವೆ ಬೇರೆಯವರ ಪ್ರವೇಶವಾಗಿದೆ ಅಂತ... ಅಷ್ಟೇ ಅಲ್ಲ, ನೀವು ದೈಹಿಕವಾಗಿ ಒಟ್ಟಿಗೆ ಇದ್ದರೂ.. ಅವಳು ಭಾವನಾತ್ಮಕವಾಗಿ ಹೊರಗುಳಿಯುತ್ತಾಳೆ.. 

ಇದನ್ನೂ ಓದಿ:ಒಂದೇ ಬಾರಿಗೆ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಶಾಂಪೂ ಮಿಕ್ಸ್

3. ಆದ್ಯತೆಗಳ ಬದಲಾವಣೆ: ನಿಮ್ಮ ಸಂಗಾತಿ.. ಮೊದಲು ತನ್ನ ಕುಟುಂಬಕ್ಕೆ, ನಂತರ ನಿಮಗೆ ಆಧ್ಯತೆ ನೀಡಬೇಕು.. ಮೊದ ಮೊದಲು ನೀವೆ ಸರ್ವಸ್ವ, ನೀನೇ ನನ್ನ ಜೀವ ಅಂತ ಹೇಳಿ ಪ್ರಸ್ತುತ ನಿಮ್ಮನ್ನು ನಿರ್ಲಕ್ಷಿಸುವುದು.. ಬೇರೆಯವರ ಜೊತೆ ಇರುವಾಗ ನಿಮ್ಮನ್ನು ಅಣಕಿಸುವುದು, ಅಲ್ಲದೆ ಕೀಳಾಗಿ ಕಾಣುವುದನ್ನು ಮಾಡುತ್ತಿದ್ದರೆ.. ದಯವಿಟ್ಟು ಆಕೆಯಿಂದ ನೀವೇ ದೂರವಾಗಿಬಿಡಿ.. 

4. ಇತರ ಎಚ್ಚರಿಕೆ ಚಿಹ್ನೆಗಳು: ಸಣ್ಣ ಸಣ್ಣ ಜಗಳದ ವೇಳೆ.. ಬ್ರೇಕಪ್‌ ಹೇಳುವುದು.. ನಿಮ್ಮ ಸಿಹಿ ಮಾತುಗಳೂ ಸಹ ಆಕೆಗೆ ಕಿರಿಕಿರಿ ಆಗುವುದು, ಭೇಟಿಯಾಗಲು ಹಿಂದೇಟು ಹಾಕುವುದು, ಇಷ್ಟು ದಿನ ನಿಮ್ಮನ್ನು ಮಾತು ಮಾತಿಗೂ ಮುದ್ದಾಗಿ ಕರೆಯುತ್ತಿದ್ದ ಅಡ್ಡಹೆಸರುಗಳನ್ನು ಬಳಸುವುದನ್ನು ನಿಲ್ಲಿಸುವುದು, ಹೀಗೆ ಹಲವಾರು ಸೂಚನೆಗಳನ್ನು ಬ್ರೇಕಪ್‌ಗೂ ಮೊದಲೇ ಆಕೆ ನೀಡಿರುತ್ತಾಳೆ..

ಇದನ್ನೂ ಓದಿ:ಹಳೆ ಬಟ್ಟೆಯಿಂದ ಮನೆ ಒರೆಸಿದರೆ ಏನಾಗುತ್ತೆ? ಇದು ವಾಸ್ತು ಪ್ರಕಾರ ಶುಭವೋ..? ಅಶುಭವೋ..?

ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಭಾವನೆಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಕೆಲವರು ಈ ಚಿಹ್ನೆಗಳನ್ನು ಸೂಕ್ಷ್ಮವಾಗಿ ಪ್ರದರ್ಶಿಸಬಹುದು, ಆದರೆ ಇತರರು ಹೆಚ್ಚು ನೇರವಾಗಿರಬಹುದು. ಆಕೆಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಗೆಳತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕತೆಯಿಂದ ಮಾತನಾಡಿ.. ಎಲ್ಲವೂ ಸರಿಹೋಗುತ್ತದೆ.. ನೆನಪಿಡಿ.. ತಂದೆ-ತಾಯಿ, ಜೀವನವೇ ಮುಖ್ಯ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News