ಈ ದೇಶದಲ್ಲಿ ಹುಡುಕಿದರೂ ಒಂದೇ ಒಂದು ಹಾವು, ಸೊಳ್ಳೆ ಸಿಗಲ್ಲ..! ಪರಿಸರದ ಅಚ್ಚರಿಗೆ ವಿಜ್ಞಾನಿಗಳೇ ಶಾಕ್‌..

mosquitoes free country: ಎಲ್ಲಿ ನೋಡಿದರೂ ಸೊಳ್ಳೆಗಳು ಮತ್ತು ಹಾವುಗಳ ಇರುವಿಕೆ ಸಾಮಾನ್ಯ. ಆದರೆ ಸೊಳ್ಳೆಗಳೇ ಇರದ ದೇಶವನ್ನು ನೀವು ಎಂದಾದರೂ ಊಹಿಸಿದ್ದೀರಾ..? ಇದು ಕೇವಲ ನಿಮ್ಮ ಯೋಚನೆಯಲ್ಲಿ ಇರುವುದಷ್ಟೇ ಅಲ್ಲ, ಸತ್ಯವೂ ಕೂಡ. ಏಕೆಂದರೆ ಈ ದೇಶದಲ್ಲಿ ಹಾವುಗಳು ಮತ್ತು ಸೊಳ್ಳೆಗಳೇ ಇಲ್ಲ. 
 
ಈ ದೇಶದಲ್ಲಿ ಹುಡುಕಿದರೂ ಒಂದೇ ಒಂದು ಹಾವು, ಸೊಳ್ಳೆ ಸಿಗಲ್ಲ..! ಪರಿಸರದ ಅಚ್ಚರಿಗೆ ವಿಜ್ಞಾನಿಗಳೇ ಶಾಕ್‌..

About the Author