ಪತಿಯಿಂದ ಜೀವನಪೂರ್ತಿ ಈ ಸತ್ಯವನ್ನು ಮುಚ್ಚಿಡುತ್ತಾಳೆ ಪ್ರತಿಯೊಬ್ಬ ಪತ್ನಿ! ಬದುಕಿನ ನೆಮ್ಮದಿ ಅಡಗಿರುವುದೇ ಇಲ್ಲಿ !

Chanakya Niti for life : ಚಾಣಾಕ್ಯರ ಪ್ರಕಾರ, ಮಹಿಳೆಯರು ತಮ್ಮ ಪತಿಯೊಂದಿಗೆ ಈ ವಿಷಯಗಳನ್ನು ಅಪ್ಪಿ ತಪ್ಪಿಯೂ ಹಂಚಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಪತ್ನಿಯೂ ಈ ವಿಷಯಗಳ ಬಗ್ಗೆ ಜೀವನ ಪರ್ಯಂತ ಮುಚ್ಚಿಡುತ್ತಾರೆ. ಏನೇ ಆದರೂ ಈ ವಿಷಯಗಳ ಬಗ್ಗೆ ಪತ್ನಿ ತನ್ನ ಪತಿಗೆ ತಿಳಿಸುವುದೇ ಇಲ್ಲ.  

Written by - Ranjitha R K | Last Updated : Apr 8, 2025, 01:28 PM IST
  • ಆಚಾರ್ಯ ಚಾಣಕ್ಯರ ನೀತಿಗಳು ಬಹಳ ಜನಪ್ರಿಯವಾಗಿವೆ.
  • ಮಹಿಳೆಯರು ತಮ್ಮ ಪತಿಯೊಂದಿಗೆ ಈ ವಿಷಯಗಳನ್ನು ಅಪ್ಪಿ ತಪ್ಪಿಯೂ ಹಂಚಿಕೊಳ್ಳುವುದಿಲ್ಲ.
  • ಏನೇ ಆದರೂ ಈ ವಿಷಯಗಳ ಬಗ್ಗೆ ಪತ್ನಿ ತನ್ನ ಪತಿಗೆ ತಿಳಿಸುವುದೇ ಇಲ್ಲ.
ಪತಿಯಿಂದ ಜೀವನಪೂರ್ತಿ ಈ ಸತ್ಯವನ್ನು ಮುಚ್ಚಿಡುತ್ತಾಳೆ ಪ್ರತಿಯೊಬ್ಬ ಪತ್ನಿ! ಬದುಕಿನ ನೆಮ್ಮದಿ ಅಡಗಿರುವುದೇ ಇಲ್ಲಿ !

Chanakya Niti for life : ಆಚಾರ್ಯ ಚಾಣಕ್ಯರ ನೀತಿಗಳು ಬಹಳ ಜನಪ್ರಿಯವಾಗಿವೆ.  ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಿಸಿದಂತೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ನೀತಿಗಳನ್ನು ಚಾಣಾಕ್ಯ ಬರೆದಿಟ್ಟಿದ್ದಾರೆ. ಅವರ ನೀತಿಗಳನ್ನು ಅಳವಡಿಸಿಕೊಂಡರೆ ಯಾರೂ ಜೀವನದಲ್ಲಿ ಸೋಲನುಭವಿಸಲು ಸಾಧ್ಯವೇ ಇಲ್ಲ ಎಂದು ಹೇಳಲಾಗಿದೆ. ಚಾಣಕ್ಯ ರಾಜಕೀಯ ಮತ್ತು ರಾಜತಾಂತ್ರಿಕತೆಯ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದರೆ, ಪತಿ-ಪತ್ನಿಯ ನಡುವಿನ ಸಂಬಂಧದ ಬಗ್ಗೆಯೂ ಅನೇಕ ನೀತಿಗಳನ್ನು ನೀಡಿದ್ದಾರೆ. 

Add Zee News as a Preferred Source

ಚಾಣಾಕ್ಯರ ಪ್ರಕಾರ, ಮಹಿಳೆಯರು ತಮ್ಮ ಪತಿಯೊಂದಿಗೆ ಈ ವಿಷಯಗಳನ್ನು ಅಪ್ಪಿ ತಪ್ಪಿಯೂ ಹಂಚಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಪತ್ನಿಯೂ ಈ ವಿಷಯಗಳ ಬಗ್ಗೆ ಜೀವನ ಪರ್ಯಂತ ಮುಚ್ಚಿಡುತ್ತಾರೆ. ಏನೇ ಆದರೂ ಈ ವಿಷಯಗಳ ಬಗ್ಗೆ ಪತ್ನಿ ತನ್ನ ಪತಿಗೆ ತಿಳಿಸುವುದೇ ಇಲ್ಲ. 

ಇದನ್ನೂ ಓದಿ : ಹದಿಹರೆಯದ ಮಗಳ ಜೊತೆ ತಂದೆ ಹೇಗಿರಬೇಕು? ಹೆಣ್ಣುಮಕ್ಕಳ ಅಪ್ಪಂದಿರು ತಿಳಿಯಲೇಬೇಕಾದ ವಿಚಾರವಿದು..

ಮಾಜಿ ಗೆಳೆಯನ ಬಗ್ಗೆ  : 
ಮಹಿಳೆಯರು ತಮ್ಮ ಮಾಜಿ ಗೆಳೆಯರ ಬಗ್ಗೆ ಅಥವಾ ಹಿಂದಿನ ಸಂಬಂಧಗಳ ಬಗ್ಗೆ ತಮ್ಮ ಗಂಡಂದಿರಿಗೆ ಹೇಳುವುದಿಲ್ಲ. ಪತಿ ಅದೆಷ್ಟೇ ಸನ್ನಡತೆಯವನಾಗಿದ್ದರೂ, ತಮ್ಮ ಪತ್ನಿಯ ಜೀವನದಲ್ಲಿ ತಮಗಿಂತ ಮೊದಲು ಬೇರೆಯವರು ಇದ್ದರು ಎನ್ನುವುದನ್ನು ಎಂದಿಗೂ ಸಹಿಸುವುದಿಲ್ಲ. 

ಕೂಡಿಟ್ಟ ಹಣ : 
ಹೆಣ್ಣನ್ನು  ಮನೆಯ ದೇವತೆ, ಲಕ್ಷ್ಮೀ ಎಂದು ಕರೆಯಲಾಗುತ್ತದೆ. ಪತ್ನಿಯ ಕೈಯ್ಯಲ್ಲಿ ಖರ್ಚಿಗೆಂದು ಹಣ ಕೊಟ್ಟರೆ ಆಕೆ ಖಂಡಿತವಾಗಿಯೂ ಅದರಲ್ಲಿ ಒಂದು ಪಾಲನ್ನು ಉಳಿಸುತ್ತಾಳೆ. ಅಗತ್ಯದ ಸಮಯದಲ್ಲಿ ಈ ಹಣವು ಗಂಡನಿಗೆ ಉಪಯೋಗಕ್ಕೆ ಬರುತ್ತದೆ ಎನ್ನುವ ಲೆಕ್ಕಾಚಾರ ಮಹಿಳೆಯದ್ದಾಗಿರುತ್ತದೆ. ಆದರೆ ಪತ್ನಿಯರು ಈ ಉಳಿತಾಯದ ಬಗ್ಗೆ ಗಂಡಂದಿರಿಂದ ಮುಚ್ಚಿಡುತ್ತಾರೆ. 

ಅನಾರೋಗ್ಯದ ಬಗ್ಗೆ : 
ಮಹಿಳೆಯರು ತಮ್ಮ ಅನಾರೋಗ್ಯದ ಬಗ್ಗೆ ಪತ್ನಿಯರು ಗಂಡಂದಿರಿಗೆ ಬೇಗನೆ ಹೇಳುವುದಿಲ್ಲ. ಗಂಡ ಅನಗತ್ಯವಾಗಿ ಚಿಂತೆ ಮಾಡುತ್ತಾನೆ ಎನ್ನುವ ಕಾಳಜಿ ಪತ್ನಿಯದ್ದಾಗಿರುತ್ತದೆ.  ತನ್ನ ಆರೋಗ್ಯ ಸ್ಥಿತಿ ತುಂಬಾ ಹದಗೆಡುವವರೆಗೂ ಅನಾರೋಗ್ಯವನ್ನು ಸಹಿಸಿಕೊಂಡೆ ಬರುತ್ತಾಳೆ. 

ಇದನ್ನೂ ಓದಿ : ಹರಳೆಣ್ಣೆಯಲ್ಲಿ ಈ ಶಾಂಪೂ ಮಿಶ್ರಣ ಬೆರೆಸಿ ಹಚ್ಚಿ, ಬಿಳಿ ಕೂದಲು ಕಪ್ಪಾಗುವುದರಲ್ಲಿ ಅನುಮಾನವೇ ಬೇಡ...

ಪ್ರಣಯ : 
ಹೆಂಡತಿಯರು ಯಾವ ರೀತಿಯ ಪ್ರಣಯವನ್ನು ಬಯಸುತ್ತಾರೆ ಮತ್ತು ಅವರ ಆಸೆಗಳೇನು ಎಂಬುದನ್ನು ತಮ್ಮ ಪತಿಯೊಂದಿಗೆ ಎಂದಿಗೂ ಹಂಚಿಕೊಳ್ಳುವುದಿಲ್ಲ. ಈ ವಿಚಾರದಲ್ಲಿ ಪತಿಯ ಸರ್ವ ಆಸೆಯನ್ನು ಈಡೇರಿಸುವ ಹೆಣ್ಣು ತನ್ನ ಆಸೆ ಆಕಾಕ್ಷೆಯ ವಿಚಾರ ಬಂದಾಗ ಅದನ್ನು ಬಚ್ಚಿಟ್ಟುಕೊಳ್ಳುತ್ತಾಳೆ.     

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಅದನ್ನು ದೃಢೀಕರಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News