ತುಟಿಗೆ ತುಟಿ ಒತ್ತಿದರೆ ಅದು ಚುಂಬನ ಎಂದು ಕಂಡು ಹಿಡಿದವರು ಯಾರು? ಭೂಮಿಯ ಮೇಲೆ ಮೊದಲು ಕಿಸ್‌ ಮಾಡಿದವರು ಇವರೇ ನೋಡಿ

Lip Lock Kiss History: ಭಾರತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಆಕಸ್ಮಿಕವಾಗಿ ಚುಂಬಿಸಿದರೆ ಜನರು ಅವರನ್ನು ವಿಚಿತ್ರವಾಗಿ ನೋಡುತ್ತಾರೆ. ಈ ಮಧ್ಯೆ ಮೊದಲ ಮುತ್ತು ಯಾವಾಗ, ಎಲ್ಲಿ, ಯಾರು ಯಾರಿಗೆ ಕೊಟ್ಟರು ಎಂಬ ಇಂಟರೆಸ್ಟಿಂಗ್‌ ವಿಷಯವನ್ನು ತಿಳಿಯೋಣ.

Written by - Chetana Devarmani | Last Updated : Apr 9, 2025, 03:53 PM IST
  • ಮೊದಲ ಮುತ್ತು ಕೊಟ್ಟವರು ಯಾರು?
  • ಮೊದಲ ಕಿಸ್ ಯಾರು ಮಾಡಿದರು?
  • ಕಿಸ್‌ ಮಾಡುವ ಪದ್ಧತಿ ಹುಟ್ಟಿದ್ದು ಹೇಗೆ?
ತುಟಿಗೆ ತುಟಿ ಒತ್ತಿದರೆ ಅದು ಚುಂಬನ ಎಂದು ಕಂಡು ಹಿಡಿದವರು ಯಾರು? ಭೂಮಿಯ ಮೇಲೆ ಮೊದಲು ಕಿಸ್‌ ಮಾಡಿದವರು ಇವರೇ ನೋಡಿ

Who invented kissing : ಪ್ರೀತಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿಯನ್ನು ಚುಂಬಿಸಿರಬೇಕು. ಹೀಗಿರುವಾಗ ಜಗತ್ತಿನಲ್ಲಿ ಮೊದಲ ಮುತ್ತು ಯಾರು ಕೊಟ್ಟರು ಎಂಬ ಆಲೋಚನೆ ನಿಮ್ಮ ಮನಸ್ಸಿಗೆ ಬಂದಿದೆಯೇ? ಅದಕ್ಕೆ ಉತ್ತರ ತಿಳಿಯೋಣ.

Add Zee News as a Preferred Source

ಪ್ರೇಮಿಗಳು ಖಂಡಿತವಾಗಿಯೂ ಪರಸ್ಪರ ಚುಂಬಿಸುತ್ತಾರೆ. ಚುಂಬನವು ಪರಸ್ಪರ ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅದು ಪ್ರೀತಿಯನ್ನು ಹೆಚ್ಚಿಸುತ್ತದೆ. ಅನೇಕ ಬಾರಿ ಜನರು ಮೊದಲ ಬಾರಿಗೆ ಯಾರು ಮುತ್ತಿಟ್ಟರು ಮತ್ತು ಅದು ಯಾವಾಗ ಪ್ರಾರಂಭವಾಯಿತು ಎಂದು ತಿಳಿದುಕೊಳ್ಳಲು ಬಯಸುತ್ತಾರೆ.  

ಪ್ರಣಯ ಚುಂಬನವು ಬಹಳ ಹಿಂದಿನಿಂದಲೂ ಹಾಡುಗಳು, ಕವಿತೆಗಳು ಮತ್ತು ಕಥೆಗಳಲ್ಲಿ ಕೇಳಿಬರುತ್ತಿರುವ ಒಂದು ಸಾಮಾನ್ಯ ಸಂಗತಿ ಆಗಿದೆ. ಕಲೆ ಮತ್ತು ಚಲನಚಿತ್ರಗಳಲ್ಲಿ ಸಹ ಈ ಚುಂಬನವನ್ನುಅಷ್ಟೇ ಮಧುರವಾಗಿ ಚಿತ್ರಿಸಲಾಗಿದೆ. ಯಾವಾಗ ಮತ್ತು ಯಾರು ಮೊದಲ ಬಾರಿಗೆ ಕಿಸ್‌ ಕೊಟ್ಟರು ಎಂಬುದರ ಕುರಿತು ನಿಖರವಾದ ಮಾಹಿತಿ ಲಭ್ಯವಿಲ್ಲ.

ಒಂದಿಷ್ಟು ದಾಖಲೆಗಳ ಪ್ರಕಾರ, ಕಿಸ್‌ ಅಥವಾ ಚುಂಬನದ ಇತಿಹಾಸವು 1000 ವರ್ಷಗಳ ಹಿಂದಿನದು. ಆದರೆ ಸಂಶೋಧಕರ ಪ್ರಕಾರ, 4500 ವರ್ಷಗಳ ಹಿಂದೆ ಪ್ರಾಚೀನ ಮಧ್ಯಪ್ರಾಚ್ಯದಲ್ಲಿ ತುಟಿ ಚುಂಬನವು ಅಂದರೆ ಲಿಪ್‌ ಲಾಕ್‌ ಕಿಸ್‌ ಸಾಮಾನ್ಯವಾಗಿತ್ತು.

ಮೊದಲ ಚುಂಬನದ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡಲಾಗಿದೆ. ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಕಾರ, ಲಿಪ್‌ ಕಿಸ್‌ ಬಹಳ ಹಿಂದೆಯೇ ಮೆಸೊಪೊಟೊಮಿಯಾದಲ್ಲಿ ಪ್ರಾರಂಭವಾಯಿತು.

ವಿಜ್ಞಾನಿಗಳು ಈ ಚುಂಬನಕ್ಕೂ ಮೆಸೊಪೊಟೊಮಿಯಾಕ್ಕೂ ಸಂಬಂಧವಿದೆ ಎಂದು ನಂಬಬಹುದು. ಆದರೆ ಭಾರತದಲ್ಲಿನ 3500 ವರ್ಷಗಳಷ್ಟು ಹಳೆಯದಾದ ಹಸ್ತಪ್ರತಿಯನ್ನು ನಂಬುವುದಾದರೆ, ಲಿಪ್ ಕಿಸ್ ಪ್ರಾಚೀನ ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ಮೊದಲ ಬಾರಿ ಹುಟ್ಟಿಕೊಂಡಿತು.

ಭಾರತದಲ್ಲಿ ಹಿಂದಿನ ಕಾಲದಲ್ಲಿ ಸಂಗಾತಿಗಳು ಪರಸ್ಪರ ಕಿಸ್‌ ಕೊಟ್ಟು ಕೊಳ್ಳುತ್ತಿದ್ದರು. ನಂತರ ಅದನ್ನು ಅದರ ಪದ್ಧತಿಗಳಿಗೆ ಸೇರಿಸಲಾಯಿತು. ಮೆಸೊಪೊಟೊಮಿಯಾದಲ್ಲಿ ಕಂಡುಬರುವ ಪುರಾವೆಗಳು ಇದನ್ನು ಬೆಂಬಲಿಸುವುದಿಲ್ಲ. 

ವರದಿಗಳ ಪ್ರಕಾರ, ಕಿಸ್ ಪ್ರಪಂಚದ ವಿವಿಧ ಭಾಗಗಳಲ್ಲಿ ಹುಟ್ಟಿಕೊಂಡಿತು. ಆದರೆ ಅದು ಮೊದಲು ಎಲ್ಲಿಂದ ಪ್ರಾರಂಭವಾಯಿತು ಎಂದು ನಿಖರವಾಗಿ ಹೇಳುವುದು ಕಷ್ಟ.

ಇದನ್ನೂ ಓದಿ: ಅವರೊಂದಿಗೆ 2 ರಾತ್ರಿ ಹೋಟೆಲ್‌ನಲ್ಲಿ.! ಅಯ್ಯೋ.. ಮಾಲೆ ಮಾರಿಕೊಂಡಿದ್ದ ಚೆಲುವೆಯ ಬದುಕು ಹೀಗಾಯ್ತಲ್ಲ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News