Lizard repellent tips : ಕೆಲವು ಜನರು ತಮ್ಮ ಮನೆಯ ಅಡುಗೆಮನೆಯ ಗೋಡೆಯ ಮೇಲೆ ಹಲ್ಲಿ ತೆವಳುವುದನ್ನು ನೋಡಿ ಭಯಪಡುತ್ತಾರೆ.. ಇನ್ನೂ ಕೆಲವರು ಇವುಗಳನ್ನು ನೋಡಲು ಅಸಹ್ಯಪಡುತ್ತಾರೆ.. ಹವಾಮಾನ ಬಿಸಿಯಾದಂತೆ ಹಲ್ಲಿಗಳು ಸ್ನಾನಗೃಹ, ಅಡುಗೆಮನೆ ಮತ್ತು ಕೋಣೆಗಳ ಗೋಡೆಗಳ ಮೇಲೆ ವಾಸಿಸಲು ಪ್ರಾರಂಭಿಸುತ್ತವೆ.
ಅಲ್ಲಿ ಸಿಗುವ ಸಣ್ಣ ಕೀಟಗಳನ್ನು ತಿಂದು ಜೀವನ ಮಾಡುತ್ತವೆ. ಆದರೆ ಕೆಲವು ಕ್ಷಣ ಮಾಡಿಟ್ಟ ಅಡುಗೆಗೆ ಬಿದ್ದು, ತಿಂದವರ ಜೀವಕ್ಕೆ ಅಪಾರ ತಂದಿಡುತ್ತವೆ. ಆದ್ದರಿಂದ ಮನೆಯ ಮೂಲೆಗಳನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಆದ್ರೆ ರಾಸಾಯನಿಕ ದ್ರವಗಳನ್ನು ಬಳಸಿ ಹಲ್ಲಿಗಳನ್ನು ಕೊಲ್ಲುವುದು ನಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಬಹುದು. ಪರ್ಯಾಯವಾಗಿ, ನಿಮ್ಮ ಅಡುಗೆಮನೆಯಲ್ಲಿ ಸಿಗುವ ಈ ಪದಾರ್ಥಗಳನ್ನ ಬಳಸಬಹುದು.
ಬೆಳ್ಳುಳ್ಳಿ : ಆಹಾರದಲ್ಲಿ ಬಳಸುವ ಬೆಳ್ಳುಳ್ಳಿ ಹಲ್ಲಿಗಳನ್ನು ನಿಮ್ಮ ಮನೆಯಿಂದ ಹೊರಗಿಡಬಹುದು, ಏಕೆಂದರೆ ಬೆಳ್ಳುಳ್ಳಿಯ ಬಲವಾದ ವಾಸನೆಯು ಇವುಗಳನ್ನು ಮನೆ ಪ್ರವೇಶಿಸುವುದಂತೆ ತಡೆಯುತ್ತದೆ. ಇದಕ್ಕಾಗಿ, ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು ಬೇರೆ ಬೇರೆ ಸ್ಥಳಗಳಲ್ಲಿ ಇರಿಸಿ. ಅಲ್ಲದೆ, ಬೆಳ್ಳುಳ್ಳಿ ರಸ ಮತ್ತು ಈರುಳ್ಳಿ ರಸ ಬೆರೆಸಿ, ಹಲ್ಲಿಗಳು ಹೆಚ್ಚಾಗಿರುವ ಕಡೆ ಸಿಂಪಡಿಸಬಹುದು.
ಪೆಪ್ಪರ್ ಸ್ಪ್ರೇ : ಹಲ್ಲಿಗಳ ಕಾಟ ತಡೆಯಲು ನೀರಿನಲ್ಲಿ ಕರಿಮೆಣಸಿನ ಪುಡಿಯನ್ನು ಚನ್ನಾಗಿ ಬೆರೆಸಿ. ತಯಾರಾದ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ತುಂಬಿಸಿ, ಗೋಡೆಗಳ ಮೇಲೆ ಸಿಂಪಡಿಸಿ. ಮನೆಯ ಇತರ ಮೂಲೆಗಳಲ್ಲಿ ಸಿಂಪಡಿಸಿ. ಇದು ಹಲ್ಲಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಈ ಮಾತ್ರೆ ತಿಂದು ಹೂಸು ಬಿಟ್ಟರೆ, ಘಮಘಮ ಸುಗಂಧ ಪರಿಮಳ ಬರುತ್ತೆ..! ಪಕ್ಕದಲ್ಲಿರುವವರಿಗೂ ಇಷ್ಟವಾಗುತ್ತೆ..
(ಸೂಚನೆ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿ ಮತ್ತು ಪರಿಹಾರಗಳು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ನಾವು ಅವುಗಳನ್ನು ಅನುಮೋದಿಸುವುದಿಲ್ಲ. ಅವುಗಳನ್ನು ಅಳವಡಿಸಿಕೊಳ್ಳುವ ಮೊದಲು ದಯವಿಟ್ಟು ತಜ್ಞರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









