ನಿಮ್ಮ ಖಾಸಗಿ ಭಾಗಗಳ ಮೇಲಿನ ಕೂದಲನ್ನು ಎಷ್ಟು ದಿನಕ್ಕೊಮ್ಮೆ ತೆಗೆಯಬೇಕು ಗೊತ್ತೆ..? ಈ ತಪ್ಪು ಮಾಡಬೇಡಿ

Private part care routine : ಆರ್ಮ್ಪಿಟ್ ಮತ್ತು ತೊಡೆಸಂದು ಮುಂತಾದ ಖಾಸಗಿ ಭಾಗಗಳಲ್ಲಿ ಬೆಳೆಯುವ ಕೂದಲನ್ನು ಕತ್ತರಿಸಬೇಕೇ ಅಥವಾ ಬೇಡವೇ ಎನ್ನುವ ಅನುಮಾನ ಎಲ್ಲರ ತಲೆಯಲ್ಲಿ ಇದೆ. ಇನ್ನೂ ಕೆಲವರು ಹಲವಾರು ತಿಂಗಳಿಗೆ ಒಮ್ಮೆ ಈ ಕೂದಲುಗಳನ್ನು ಸ್ವಚ್ಛಗೊಳಿಸುತ್ತಾರೆ.. ಇನ್ನೂ ಕೆಲವರು ಪ್ರತಿದಿನ ಈ ಕೆಲಸ ಮಾಡುತ್ತಾರೆ.. ಹಾಗಿದ್ರೆ ಉತ್ತಮ ಯಾವುದು..? ಬನ್ನಿ ನೋಡೋಣ.. 

ನಿಮ್ಮ ಖಾಸಗಿ ಭಾಗಗಳ ಮೇಲಿನ ಕೂದಲನ್ನು ಎಷ್ಟು ದಿನಕ್ಕೊಮ್ಮೆ ತೆಗೆಯಬೇಕು ಗೊತ್ತೆ..? ಈ ತಪ್ಪು ಮಾಡಬೇಡಿ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More