ಈ ತರಕಾರಿ ತಿಂದರೆ ಸಾಕು ಬಿಳಿಕೂದಲೆಲ್ಲಾ ಪತ್ತೆಯೇ ಇಲ್ಲದಂತೆ ಕಪ್ಪಾಗುತ್ತೆ! ವಯಸ್ಸು 60 ದಾಟಿದ್ರೂ ಕೂದಲು ಮತ್ಯಾವತ್ತೂ ಬಿಳಿಯಾಗೋದಿಲ್ಲ

ಸೋರೆಕಾಯಿಯನ್ನು ಕೆಲವೊಂದು ವಿಧಾನದಲ್ಲಿ ಬಳಕೆ ಮಾಡುವ ಮೂಲಕ ಬಿಳಿ ಕೂದಲು ಸೇರಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.   

Written by - Bhavishya Shetty | Last Updated : Jun 19, 2025, 03:35 PM IST
    • ಕೂದಲು ಬಿಳಿಬಣ್ಣಕ್ಕೆ ತಿರುಗಿದ್ದರೆ ಅಥವಾ ತಿರುಗುತ್ತಿದ್ದರೆ ಹೇರ್ ಡೈ ಬಳಸಬಾರದು
    • ಸೋರೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಮತ್ತು ಕ್ಯಾಲ್ಸಿಯಂ ಕಂಡುಬರುತ್ತದೆ
    • ಕೂದಲನ್ನು ಕಪ್ಪಾಗಿಸಲು ಸೋರೆಕಾಯಿ ಎಣ್ಣೆಯನ್ನು ಬಳಸಬಹುದು
ಈ ತರಕಾರಿ ತಿಂದರೆ ಸಾಕು ಬಿಳಿಕೂದಲೆಲ್ಲಾ ಪತ್ತೆಯೇ ಇಲ್ಲದಂತೆ ಕಪ್ಪಾಗುತ್ತೆ! ವಯಸ್ಸು 60 ದಾಟಿದ್ರೂ ಕೂದಲು ಮತ್ಯಾವತ್ತೂ ಬಿಳಿಯಾಗೋದಿಲ್ಲ

White Hair Remedies: ಆಧುನಿಕ ಕಾಲದಲ್ಲಿ ಕೂದಲು ಬಿಳಿಯಾಗುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಚಿಕ್ಕ ಮಕ್ಕಳ ಕೂದಲು ಕೂಡ ಬಿಳಿಬಣ್ಣಕ್ಕೆ ತಿರುಗುತ್ತಿದೆ. ಇದರಿಂದಾಗಿ ಜನರು ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸಬೇಕಾಗುತ್ತದೆ. ಜನರು ತಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ, ಆದರೆ ಸರಿಯಾದ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ.

Add Zee News as a Preferred Source

ಈ ಸಮಸ್ಯೆಗೆ ಕೆಲವೊಂದು ನೈಸರ್ಗಿಕ ಪರಿಹಾರವನ್ನು ಮಾಡಬಹುದು. ಅದರಲ್ಲಿ ಒಂದು ಸೋರೆಕಾಯಿ. ಈ ತರಕಾರಿಯನ್ನು ಕೆಲವೊಂದು ವಿಧಾನದಲ್ಲಿ ಬಳಕೆ ಮಾಡುವ ಮೂಲಕ ಬಿಳಿ ಕೂದಲು ಸೇರಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.   

ಇದನ್ನೂ ಓದಿ: ಭಾರತದಲ್ಲಿ ಪುರುಷರಿಗಿಂತ ಮಹಿಳೆಯರು ಅತಿ ಹೆಚ್ಚು ಮದ್ಯ ಸೇವಿಸುವ ರಾಜ್ಯ ಯಾವುದು ಗೊತ್ತೆ? ಸಂಜೆಯಾದ್ರೆ ಸಾಕು ಫುಲ್‌ ಟೈಟ್‌ ಆಗ್ತಾರೆ ಇಲ್ಲಿನ ಹೆಣೈಕ್ಳು

ಕೂದಲು ಬಿಳಿಬಣ್ಣಕ್ಕೆ ತಿರುಗಿದ್ದರೆ ಅಥವಾ  ತಿರುಗುತ್ತಿದ್ದರೆ ಹೇರ್ ಡೈ ಬಳಸಬಾರದು. ಏಕೆಂದರೆ ಇದು ಕೂದಲನ್ನು ಕ್ಷಣ ಮಾತ್ರಕ್ಕೆ ಕಪ್ಪಾಗಿಸಿದರೂ, ನಂತರ ಕೂದಲು ನಿರ್ಜೀವ ಮತ್ತು ಒಣಗಿದಂತೆ ಮಾಡುತ್ತದೆ. ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಕೂದಲಿಗೆ ಪ್ರಯೋಜನಕಾರಿ ಮತ್ತು ಉತ್ತಮವಾಗಿರುತ್ತದೆ. ಸೋರೆಕಾಯಿ ಮತ್ತು ಅದರ ಸಿಪ್ಪೆಯು ಕೂದಲಿಗೆ ತುಂಬಾ ಉಪಯುಕ್ತ. ಇದನ್ನು ಹೇಗೆಲ್ಲಾ ಬಳಕೆ ಮಾಡಬಹುದು ಎಂಬುದನ್ನು ತಿಳಿಯೋಣ.   

ಸೋರೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಮತ್ತು ಕ್ಯಾಲ್ಸಿಯಂ ಕಂಡುಬರುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ, ದೇಹವನ್ನು ನಿರ್ವಿಷಗೊಳಿಸುತ್ತದೆ. ಜೊತೆಗೆ ಇದು ಚರ್ಮ ಮತ್ತು ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ವಾರದಲ್ಲಿ 3 ದಿನ ಸೋರೆಕಾಯಿ ಜ್ಯೂಸ್ ಸೇವಿಸಿದರೆ, ಕ್ರಮೇಣ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಅಷ್ಟೇ ಅಲ್ಲದೆ, ಇಳಿ ವಯಸ್ಸಲ್ಲೂ ಕಪ್ಪುಕಪ್ಪಾದ ಕೂದಲು ನಿಮ್ಮದಾಗಿರುತ್ತದೆ.   

ಸೋರೆಕಾಯಿಯನ್ನು ಸಿಪ್ಪೆಯು ಪ್ರಯೋಜನಕಾರಿಯಾಗಿದೆ. ಸಿಪ್ಪೆಯನ್ನು ಪುಡಿಮಾಡಿ ಅದರ ರಸದಿಂದ ತಲೆಯನ್ನು ಮಸಾಜ್ ಮಾಡಬಹುದು. ಹೀಗೆ ಮಾಡಿದರೆ ಕೂದಲು ಸ್ಮೂಥ್‌ ಆಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತದೆ.   

ಕೂದಲನ್ನು ಕಪ್ಪಾಗಿಸಲು ಸೋರೆಕಾಯಿ ಎಣ್ಣೆಯನ್ನು ಬಳಸಬಹುದು. ಸೋರೆಕಾಯಿಯ ಸಿಪ್ಪೆಯನ್ನು ಕತ್ತರಿಸಿ ಕೆಲವು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ ನಂತರ ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈ ಸಿಪ್ಪೆಗಳನ್ನು ಸೇರಿಸಿ ಕುದಿಸಿ. ಅದು ತಣ್ಣಗಾದ ನಂತರ, ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಪ್ರತಿ ರಾತ್ರಿ  ತಲೆಗೆ ಮಸಾಜ್ ಮಾಡಿ. ಬೆಳಿಗ್ಗೆ ಎದ್ದು ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕೂದಲಿಗೆ ಸರ್ವ ಸಮಸ್ಯೆಯೂ ದೂರವಾಗಿರುತ್ತದೆ.   

ಇದನ್ನೂ ಓದಿ: ಉಪ್ಪು v/s ಸಕ್ಕರೆ.. ಉತ್ತಮ ಆರೋಗ್ಯಕ್ಕಾಗಿ ಮೊಸರಿನಲ್ಲಿ ಯಾವುದನ್ನ ಬೆರೆಸಿ ತಿನ್ನಬೇಕು..? ತಪ್ಪದೇ ತಿಳಿದುಕೊಳ್ಳಿ

 ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News