washing machine maintenance: ವಾಷಿಂಗ್ ಮಷಿನ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದಾಗ ಕಾಣಿಸಿಕೊಳ್ಳುವ ತೊಂದರೆಗಳಾಗಿರುತ್ತವೆ.

how to clean your washing machine: ಜನರು ಕೈಗಳಿಂದ ಬಟ್ಟೆಗಳನ್ನು ಸ್ವಚ್ಛಗೊಳಿಸುವುದನ್ನು ಬಿಟ್ಟು ಯಾವುದೋ ಕಾಲವಾಯ್ತು ಇವಾಗೆಲ್ಲಾ ವಾಷಿಂಗ್ ಮಷಿನ್ ಗಳಲ್ಲಿ ಬಟ್ಟೆ ಹಾಕಿ ಬಟನ್ ಆನ್ ಮಾಡಿ ಬಿಟ್ಟರೆ ಮುಗೀತು ಕೆಲವೇ ಸಮಯದಲ್ಲಿ ಬಟ್ಟೇ ಕ್ಲೀನ್ ಆಗಿಬಿಡುತ್ತವೆ. ಆದರೆ ಬಟ್ಟೆಗಳು ಪೂರ್ಣವಾಗಿ ಸ್ವಚ್ಛವಾಗುವುದಿಲ್ಲ ಇಲ್ಲವೇ ವಾಷಿಂಗ್ ಮಷಿನ್ ಆಗಾಗ ಕೆಟ್ಟುಬಿಡುತ್ತದೆ ಎಂಬ ಕಂಪ್ಲೇಂಟ್ ಗಳನ್ನು ನಾವು ಕೇಳಿಯೇ ಇರುತ್ತೇವೆ.
ಇವೆಲ್ಲ ತೊಂದರೆಗಳು ನಾವು ವಾಷಿಂಗ್ ಮಷಿನ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದಾಗ ಕಾಣಿಸಿಕೊಳ್ಳುವ ತೊಂದರೆಗಳಾಗಿರುತ್ತವೆ. ಆದರೆ ಕೆಲವು ಸಣ್ಣ ಸಲಹೆಗಳನ್ನು ಅನುಸರಿಸುವುದರಿಂದ ನಾವು ಬಟ್ಟೆಗಳನ್ನು ಶುಭ್ರವಾಗಿಸುವುದಲ್ಲದೇ ವಾಷಿಂಗ್ಮಷೀನ್ ಬಹಳ ದಿನ ಬಾಳಿಕೆ ಬರುವಂತೆಯೂ ನೋಡೊಕೊಳ್ಳಬಹುದು.
ವಾಷಿಂಗ್ ಮಷಿನ್ ಹೆಚ್ಚು ದಿನ ಬಾಳಿಕೆ ಬರಲು ಈ ರೀತಿ ಮಾಡಿ :
1) ವಾಷಿಂಗ್ ಮಷಿನ್ ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬಟ್ಟೆಗಳನ್ನು ಹಾಕಿ ಓವರಲೋಡ್ ಮಾಡಬೇಡಿ ಇದರಿಂದ ವಾಷಿಂಗ್ಮಷೀನ್ನ ಯಂತ್ರ ಸಮರ್ಪಕವಾಗಿ ಕಾರ್ಯರ್ನಿರ್ವಹಿಸಲು ಆಗುವುದಿಲ್ಲ. ಇದರಿಂದ ಬಟ್ಟೆಗಳಲ್ಲಿರುವ ಕೊಳೆ ಸರಿಯಾಗಿ ಸ್ವಚ್ಛವಾಗುವುದಿಲ್ಲ.
2) ವಿವಧ ರೀತಿಯ ಪ್ಯಾಬ್ರಿಕ್ನ ಬಟ್ಟೆಗಳನ್ನು ಒಟ್ಟಿಗೆ ಹಾಕಬೇಡಿ ಇದರಿಂದಲೂ ಸಹ ಬಟ್ಟೆಗಳು ಹಾಳಾಗುತ್ತವೆ ಮತ್ತು ಜೀನ್ಸ್ನಂತಹ ಬಟ್ಟೆಗಳ ಬಣ್ಣ ಬಿಡುವ ಸಾದ್ಯತೆ ಹೆಚ್ಚು.
ಅಷ್ಟೇ ಅಲ್ಲದೇ ದಪ್ಪಾದ ಮತ್ತು ತೆಳುವಾದ ಬಟ್ಟೆಗಳನ್ನು ಒಟ್ಟಿಗೆ ಮಷೀನ್ಲ್ಲಿ ಹಾಕುವುದರಿಂದ ತೆಳುವಾದ ಬಟ್ಟೆಗಳಿಗೆ ಹಾನಿಯಾಗುತ್ತದೆ.
3) ಅತಿಯಾಗಿ ಡಿಟರ್ಜಂಟ್ ಬಳಸಬೇಡಿ ಇದರಿಂದ ಬಟ್ಟೆಗಳ ಗುಣಮಟ್ಟ ಹಾಳಾಗುತ್ತದೆ. ಅಷ್ಟೇ ಅಲ್ಲದೆ ಮಷೀನ್ಲ್ಲಿ ಡಿಟರ್ಜೆಂಟ್ ಅಂಶ ಉಳಿದುಕೊಳ್ಳುತ್ತದೆ.
4) ಸೂಕ್ಷ್ಮವಾದ ಬಟ್ಟೆಗಳನ್ನು ಜಾಗರೂಕತೆಯಿಂದ ಸ್ವಚ್ಛಗೊಳಿಸಿ ಅದರೊಂದಿಗೆ ಪ್ಯಾಟ್ ಗಳ ಜೇಬುಗಳನ್ನು ಪರಿಶೀಲಿಸಿ ಇದರಿಂದ ವಾಷಿಂಗ್ಮಷೀನ್ ಒಳಗಡೆ ತುಕ್ಕು ಹಿಡಿಯುವುದನ್ನು ನಿಲ್ಲಿಸಬಹುದು.
5) ಯಂತ್ರವನ್ನು ಅಗಾಗ ಶುಚಿಗೊಳಿಸಿ ಇದರಿಂದ ವಾಷಿಂಗ್ ಮಷೀನ್ಬಹಳ ದಿನಗಳ ಕಾಲ ಬಾಳಿಕೆ ಬರುತ್ತದೆ.
6) ವಾಷ್ಮಾಡಿದ ಬಟ್ಟೆಗಳನ್ನು ಹೆಚ್ಚು ಹೊತ್ತುಗಳ ಕಾಲ ಮಷೀನ್ನಲ್ಲಿ ಇಡಬೇಡಿ ಇದರಿಂದ ವಾಷೀಂಗ್ಮಷೀನ್ನಲ್ಲಿ ಕೆಟ್ಟ ವಾಸನೆ ಮತ್ತು ಶಿಲೀಂದ್ರ ಬೇಳೆಯುವುದನ್ನು ತಪ್ಪಿಸಬಹುದು.
7) ಬಟ್ಟೆಗಳನ್ನು ಸ್ವಚ್ಛಗೊಳಿಸುವಾಗ ಸರಿಯಾದ ಪ್ರಮಾಣದ ನೀರನ್ನು ಹಾಕಿ ಇದರಿಂದ ಮಷೀನ್ ಗುಣಮಟ್ಟ ಹಾಳಾಗುವುದಿಲ್ಲ.
ವಾಷಿಂಗ್ ಮಷಿನ್ ಬಳಸುವಾಗ ನೀಡಿರುವ ಸೂಚನೆಗಳನ್ನು ಸರಿಯಾಗಿ ಪಾಲಿಸಿ ಇದರಿಂದ ಬಟ್ಟೆಗಳು ಸ್ವಚ್ಚವಾಗುವುದಲ್ಲದೆ ಮಷೀನ್ ಹಾಚ್ಚು ದಿನಗಳ ಕಾಲ ಬಾಳಿಕೆಗೆ ಬರುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.