ತೂಕ ಇಳಿಕೆಗೆ ಬಲು ಪ್ರಯೋಜನಕಾರಿ ಈ ಬೆಳೆ, ಸೇವಿಸುವ ವಿಧಾನ ಇಂತಿರಲಿ!
Dal For Weight Loss: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಕೆಲವು ವಿಧಾನಗಳನ್ನು ಅನುಸರಿಸಬೇಕು, ಮಸೂರಿ ಬೆಳೆ ನಿಮಗೆ ನಿಮ್ಮ ತೂಕ ಇಳಿಕೆ ಮಾಡಿಕೊಳ್ಳಲು ಒಂದು ಅತ್ಯುತ್ತಮ ಆಯ್ಕೆಯಾಗಿದೆ.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಕೆಲವು ವಿಧಾನಗಳನ್ನು ಅನುಸರಿಸಬೇಕು, ತೂಕ ಇಳಿಸಲು ಏನೆಲ್ಲಾ ತಿಂದರೂ ಅದರಲ್ಲಿ ಪ್ರೊಟೀನ್ ಮತ್ತು ನಾರಿನಂಶ ಅತ್ಯಗತ್ಯ. ತೂಕ ಇಳಿಸಿಕೊಳ್ಳಲು ಮಸೂರ್ ದಾಲ್ ಅಥವಾ ಮಸೂರಿ ಬೆಳೆ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಮಸೂರಿ ಬೆಳೆ ಫೈಬರ್, ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಇದು ನಿಮ್ಮ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ, ನೀವು ಸರಿಯಾದ ರೀತಿಯಲ್ಲಿ ಮಸೂರಿ ಬೆಳೆಯನ್ನು ಸೇವಿಸಿದರೆ, ಅದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ನೀವು ಬೇಳೆಕಾಳುಗಳನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
1. ಮಸೂರ್ ದಾಲ್ ಅನ್ನು ನೆನೆಸಿಡಿ
ಮಸೂರಿ ಬೆಳೆಯನ್ನು ಸೇವಿಸುವ ಮುನ್ನ ಆ ಬೇಳೆಯನ್ನು ಮೊದಲು ಕೆಲವು ಗಂಟೆಗಳ ಕಾಲ ನೆನೆಹಾಕುವುದರಿಂದ ಅದು ದಾಲ್‌ನಲ್ಲಿರುವ ಫೈಬರ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ನಿಮ್ಮ ದೇಹವು ಹಸಿವನ್ನು ಅನುಭವಿಸುವುದಿಲ್ಲ ಮತ್ತು ತೂಕವನ್ನು ಕಡಿಮೆ ಮಾಡುವಲ್ಲಿ ನೀವು ಯಶಸ್ವಿಯಾಗಬಹುದು.
2. ಹೆಚ್ಚು ನೀರು ಕುಡಿಯಿರಿ
ಮಸೂರ್ ದಾಲ್ ತಿಂದರೆ ಹೆಚ್ಚು ನೀರು ಕುಡಿಯಬೇಕು. ಇದು ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
3. ಬೇಳೆಯನ್ನು ಕಡಿಮೆ ಉರಿಯಲ್ಲಿ ಬೇಯಿಸಿ
ಮಸೂರ್ ದಾಲ್ ಅನ್ನು ಕಡಿಮೆ ಉರಿಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಸಂರಕ್ಷಿಸಲ್ಪಡುತ್ತವೆ.
ಇದನ್ನೂ ಓದಿ-ರಕ್ತದಲ್ಲಿನ ಅಧಿಕ ಸಕ್ಕರೆ ರೋಗಿಗಳಿಗೆ ಸಂಜೀವನಿ ಈ ಗಿಡಮೂಲಿಕೆ, ಟ್ರೈ ಮಾಡಿ ನೋಡಿ
4. ಕಡಿಮೆ ಅಥವಾ ಅತ್ಯಲ್ಪ ಎಣ್ಣೆಯನ್ನು ಸೇರಿಸಿ
ಮಸೂರಿ ಬೆಳೆ ನೈಸರ್ಗಿಕವಾಗಿ ಎಣ್ಣೆಯನ್ನು ಹೊಂದಿರುತ್ತದೆ, ಆದ್ದರಿಂದ ನೀವು ಹೆಚ್ಚು ಎಣ್ಣೆಯನ್ನು ಸೇರಿಸಬಾರದು, ನೀವು ದಾಲ್ಗೆ ಎಣ್ಣೆಯನ್ನು ಸೇರಿಸಲು ಬಯಸಿದರೆ, ನೀವು ಎಣ್ಣೆಯ ಬದಲಿಗೆ ತುಪ್ಪ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು.
ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬೇಕೆ? ಸಲಾಡ್ ಗೆ ಈ ಒಂದು ಪದಾರ್ಥ ಬೆರೆಸಿ ಸೇವಿಸಿ ಸಾಕು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್