ಊಟದ ನಂತರ ಒಂದೇ ಒಂದು ಹಣ್ಣಿನ ಸೇವನೆಯಿಂದ ತೂಕ ಇಳಿಸಿಕೊಂಡ ನಟಿ! ಬಳುಕುವ ಬಳ್ಳಿಯಂತಾಗಲು ನೀವೂ ಟ್ರೈ ಮಾಡಿ..

Losliya Mariyanesan weight loss transformation: ಲೋಸ್ಲಿಯಾ ತಮಿಳು ಚಲನಚಿತ್ರೋದ್ಯಮದ ಪ್ರಸಿದ್ಧ ನಟಿ. ನೀವು ಅವರನ್ನು ಬಿಗ್ ಬಾಸ್ ಲೋಸ್ಲಿಯಾ ಎಂದು ಕರೆದರೆ, ಅನೇಕ ಜನರು ಅವರನ್ನು ಸುಲಭವಾಗಿ ಗುರುತಿಸುತ್ತಾರೆ. ಅವರು ತೂಕ ಇಳಿಸಿಕೊಂಡ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.   

ಊಟದ ನಂತರ ಒಂದೇ ಒಂದು ಹಣ್ಣಿನ ಸೇವನೆಯಿಂದ ತೂಕ ಇಳಿಸಿಕೊಂಡ ನಟಿ! ಬಳುಕುವ ಬಳ್ಳಿಯಂತಾಗಲು ನೀವೂ ಟ್ರೈ ಮಾಡಿ..
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More