Home Remedies: ಮನೆಯಲ್ಲಿ ಎತ್ತ ನೋಡಿದರತ್ತ ಮೂಲೆ ಮೂಲೆಗಳಲ್ಲಿ ಹಲ್ಲಿಗಳೆ ಕೂಡಿರುತ್ತವೆ. ಅದಷ್ಟೇ ಅಲ್ಲದೆ ಈ ವಿದ್ಯುತ್ ದೀಪಗಳಿಂದ ಕೀಟಗಳ ಸಮಸ್ಯೆಗಳು ಸಹ ಆಗಾಗ ಕಾಣಿಸಿಕೊಳ್ಳುವುದು ಸಹಜ. ಇವುಗಳನ್ನು ತೊಲಗಿಸಲು ಅನೇಕ ಕೆಮಿಕಲ್ ಸ್ಪ್ರೇ ಗಳನ್ನು ಬಳಸುವುದಕ್ಕಿಂತ ಒಂದು ಸರಿಯಾದ ಮನೆಮದ್ದು ಇದ್ದರೆ ಸಾಕು ಕ್ಷಣದಲ್ಲೆ ನಿಮ್ಮ ಮನೆಯಿಂದ ಹಲ್ಲಿ ಮತ್ತು ಇನ್ನಿತರ ಕೀಟಗಳು ಮಾಯವಾಗುತ್ತವೆ.
ಇದನ್ನೂ ಓದಿ : ಕೊಲೆಸ್ಟ್ರಾಲ್ ಕರಗಿಸಿ, ಹಾರ್ಟ್ ಬ್ಲೋಕೆಜ್ ನಿವಾರಣೆ ಮಾಡುವ ಜ್ಯೂಸ್ ಇದು!ಹೃದಯಕ್ಕೆ ರಕ್ತದ ಹರಿವು ಸರಾಗ ಮಾಡಿ ಅಟ್ಯಾಕ್ ತಡೆಯುವ ಮ್ಯಾಜಿಕ್
ಮನೆಯಲ್ಲಿ ಇರುವ ಈ ಹಲ್ಲಿಗಳು ತಮ್ಮ ಪಾಡಿಗೆ ಗೋಡೆಯ ಮೇಲೆ ಇರುತ್ತವೆ ಎಂದು ನೀವು ನಿರ್ಲಕ್ಷಿಸಬಹುದು ಆದರೆ ಇವು ಬಹಳ ಅಪಾಯಕಾರಿ, ಇವು ಆಹಾರ ಪದಾರ್ಥಗಳನ್ನು ವಿಷಕಾರಿಯನ್ನಾಗಿಸುತ್ತವೆ, ಆ ಆಹಾರವನ್ನು ನಾವು ಸೇವಿಸಿದಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ರೀತಿಯ ವಿಷಕಾರಿ ಹಲ್ಲಿಗಳು ಮತ್ತು ಕೀಟಗಳನ್ನು ನಾವು ಮನೆಯಿಂದ ದೂರವಿರುಸುವುದು ಬಹಳ ಮುಖ್ಯ.
ಇದನ್ನೂ ಓದಿ : ಕೊಲೆಸ್ಟ್ರಾಲ್ ಕರಗಿಸಿ, ಹಾರ್ಟ್ ಬ್ಲೋಕೆಜ್ ನಿವಾರಣೆ ಮಾಡುವ ಜ್ಯೂಸ್ ಇದು!ಹೃದಯಕ್ಕೆ ರಕ್ತದ ಹರಿವು ಸರಾಗ ಮಾಡಿ ಅಟ್ಯಾಕ್ ತಡೆಯುವ ಮ್ಯಾಜಿಕ್
ನಿಮ್ಮ ಮನೆಯಲ್ಲಿರುವ ಸಾಮಾನ್ಯ ವಸ್ತುಗಳಿಂದ ನೀವು ಸುಲಭವಾಗಿ ಈ ಮನೆಮದ್ದನ್ನು ತಯಾರಿಸಬಹುದು. ನಿಮ್ಮ ಅಡುಗೆ ಮನೆಯಲ್ಲಿ ಹೇರಳವಾಗಿ ಸಿಗುವ ಈರುಳ್ಳಿ ಯನ್ನು ಮಿಕ್ಸಿಗೆ ಹಾಕಿ ಪೇಸ್ಟ್‌ಮಾಡಿ ಅದರಲ್ಲಿ ಒಂದು ತುಂಡು ಹತ್ತಿಯನ್ನು ಅದ್ದಿ ಅದನ್ನು ನಿಮ್ಮ ಮಾನೆಯ ಗೋಡೆಗಳ ಮೇಲೆ ಮತ್ತು ಹಲ್ಲಿಗಳು ಓಡಾಡುವ ಜಾಗದಲ್ಲಿ ಅಂಟಿಸಬೇಕು. ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿರುವ ಹಲ್ಲಿ ಮತ್ತು ಇತರ ಕೀಟಗಳು ಮನೆ ಬಿಟ್ಟು ಹೋಗುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









