Vishnu Rekha: ನಿಮ್ಮ ಅಂಗೈಯಲ್ಲಿನ ಈ ಗೆರೆ ಅಪರೂಪದ ವಿಷ್ಣು ರೇಖೆ.. ಹೀಗಿರುವ ವ್ಯಕ್ತಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ, ಬಾಳು ಬಂಗಾರವಾಗುತ್ತೆ!

Vishnu Rekha: ಹಸ್ತಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಕೈಯಲ್ಲಿರುವ ರೇಖೆಗಳು, ಚಿಹ್ನೆಗಳು, ಮಚ್ಚೆಗಳು ಇತ್ಯಾದಿಗಳ ಮೂಲಕ ಭವಿಷ್ಯವನ್ನು ತಿಳಿಯಬಹುದು. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವಿಷ್ಣು ರೇಖಾ ಕೈಯಲ್ಲಿ ಇದ್ದರೆ ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ.
 
Vishnu Rekha: ನಿಮ್ಮ ಅಂಗೈಯಲ್ಲಿನ ಈ ಗೆರೆ ಅಪರೂಪದ ವಿಷ್ಣು ರೇಖೆ.. ಹೀಗಿರುವ ವ್ಯಕ್ತಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ, ಬಾಳು ಬಂಗಾರವಾಗುತ್ತೆ!

About the Author