ಕೈಲಾಸ ತ್ಯಜಿಸಿ ಸ್ಮಶಾನವನ್ನು ಕಾಯುವುದೇಕೆ ಗೊತ್ತಾ ಸಾಕ್ಷಾತ್‌ ಶಿವ? ಕಾರಣ ಕೇಳಿದ ಪಾರ್ವತಿಯನ್ನೂ ಬೆಚ್ಚಬೀಳಿಸಿತ್ತಂತೆ ಅದೊಂದು ಸತ್ಯ!

Shiva Mythology: ಶಿವನು ಸ್ಮಶಾನವನ್ನು ಏಕೆ ಕಾಯುತ್ತಿದ್ದಾನೆಂದು ನಿಮಗೆ ಗೊತ್ತಾ? ಪಾರ್ವತಿ ದೇವಿಗೂ ಅದೇ ಪ್ರಶ್ನೆ ಉದ್ಭವಿಸಿತು. ಪಾರ್ವತಿ ಶಿವನನ್ನು ಕೇಳಿದಳು, "ಈ ಭೂಮಿಯ ಮೇಲೆ ಇಷ್ಟೊಂದು ಜಾಗವಿದ್ದರೂ ನೀವು ಈ ಸ್ಮಶಾನದಲ್ಲಿ ಉಳಿಯಲು ಕಾರಣವೇನು?" ಅದಕ್ಕೆ ಶಿವ ಕೊಟ್ಟ ಉತ್ತರ ಕೇಳಿ, ಪಾರ್ವತಿ ಕೂಡ ಮೂಕವಿಸ್ಮಿತಳಾಗಿದ್ದಳು. 
 
ಕೈಲಾಸ ತ್ಯಜಿಸಿ ಸ್ಮಶಾನವನ್ನು ಕಾಯುವುದೇಕೆ ಗೊತ್ತಾ ಸಾಕ್ಷಾತ್‌ ಶಿವ? ಕಾರಣ ಕೇಳಿದ ಪಾರ್ವತಿಯನ್ನೂ ಬೆಚ್ಚಬೀಳಿಸಿತ್ತಂತೆ ಅದೊಂದು ಸತ್ಯ!

About the Author