ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿದ್ರೆ ಕನ್ನಡಿಯಂತೆ ಹೊಳೆಯುತ್ತೆ ನಿಮ್ಮ ಮುಖ..! ನೈಸರ್ಗಿಕವಾಗಿ ಹೆಚ್ಚಾಗುತ್ತೆ ತ್ವಚೆಯ ಕಾಂತಿ.. ಮೇಕಪ್‌ ಮಾಡೋದೇ ಬೇಡ..!

natural beauty tips: ಮಾಲಿನ್ಯ, ಧೂಳು ಮತ್ತು ಕೊಳಕು ಚರ್ಮವನ್ನು ಹಾನಿಗೊಳಿಸಬಹುದು. ಆದರೂ ಅನೇಕ ಜನರು ಸುಂದರವಾಗಿ ಕಾಣಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಇದು ಮುಖಕ್ಕೆ ಧೀರ್ಘಕಾಲದಲ್ಲಿ ಹಾನಿಯುಂಟುಮಾಡಬಹುದು. ಆದರೆ ಈ ಸುಲಭ ಅಭ್ಯಾಸಗಳಿಂದ, ಮೇಕಪ್ ಇಲ್ಲದೆಯೂ ಸಹ ನೀವು ಸುಂದರವಾಗಿ ಕಾಣಬಹುದು ಎಂದು ನಿಮಗೆ ತಿಳಿದಿದೆಯೇ? 
 
ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿದ್ರೆ ಕನ್ನಡಿಯಂತೆ ಹೊಳೆಯುತ್ತೆ ನಿಮ್ಮ ಮುಖ..! ನೈಸರ್ಗಿಕವಾಗಿ ಹೆಚ್ಚಾಗುತ್ತೆ ತ್ವಚೆಯ ಕಾಂತಿ.. ಮೇಕಪ್‌ ಮಾಡೋದೇ ಬೇಡ..!

About the Author