ಎಷ್ಟೇ ವಿಷಕಾರಿ ಹಾವು ಕಚ್ಚಿದರೂ ಜೀವ ಉಳಿಸುವ ಸುವರ್ಣ ತಂತ್ರವಿದು! ಸಾವಿನಿಂದ ಪಾರುಮಾಡುವ ಏಕೈಕ ಉಪಾಯ..

Snake bite first aid: ಹಾವುಗಳ ಹೆಸರು ಕೇಳಿದರೆ ಸಾಕು ಮೈಲುಗಟ್ಟಲೇ ಓಡಿಹೋಗುವವರನ್ನು ನಾವು ನೋಡಿದ್ದೇವೆ. ಸಾಮಾನ್ಯಾವಾಗಿ ಹಾವು ವಿಷಕಾರಿಯಾಗಿರುವುದರಿಂದ ಈ ರೀತಿಯ ಬಯ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುವುದು ಸಹಜ. ಆದರೆ ಹಾವುಗಳು ಅಕಸ್ಮಾತಾಗಿ ಕಚ್ಚಿದರೆ ಪ್ರಾಣವೇ ಹೋಯಿತು ಎಂದು ಹೌಹಾರುವ ಅವಶ್ಯಕತೆ ಇಲ್ಲ, ಈ ಹಾವಿನ ಕಡಿತದಿಂದ ಯಾವ ರೀತಿ ಪಾರಾಗಬೇಕು ಎಂಬುವುದರ ಅರಿವು ಹೊಂದಿರುವು ಬಹಳ ಮುಖ್ಯ. 

 ಎಷ್ಟೇ ವಿಷಕಾರಿ ಹಾವು ಕಚ್ಚಿದರೂ ಜೀವ ಉಳಿಸುವ ಸುವರ್ಣ ತಂತ್ರವಿದು! ಸಾವಿನಿಂದ ಪಾರುಮಾಡುವ ಏಕೈಕ ಉಪಾಯ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More