ಬಟ್ಟೆ ತಿಕ್ಕಿ ತಿಕ್ಕಿ ಸಾಕಾಗಿದ್ಯಾ..? ಚಿಂತೆ ಬಿಡಿ.. ಜಸ್ಟ್‌ ಈ ವಸ್ತುವನ್ನ ನೀರಿನಲ್ಲಿ ಬೆರೆಸಿದರೆ ಸಾಕು ಹಠಮಾರಿ ಕೊಳೆ ತಕ್ಷಣ ಮಾಯ..!

Easy Stain removal tips : ಇಂದಿನ ತಾಯಂದಿರಿಗೆ ದೊಡ್ಡ ಚಿಂತೆ ಅಂದ್ರೆ ಮಣ್ಣಿನಲ್ಲಿ ಆಡಿ ಬಂದ ಮಕ್ಕಳ ಬಟ್ಟೆ ತೊಳೆಯುವುದು. ಹಠಮಾರಿ ಕಲೆ ಇರುವ ಬಟ್ಟೆಗಳನ್ನ ವಾಷಿಂಗ್‌ ಮಷಿನ್‌ಗೆ ಹಾಕಿದ್ರೂ ಹೋಗಲ್ಲ.. ಅಂತಹ ಸಮಯದಲ್ಲಿ ಅವರು ತಿಕ್ಕಿ.. ತಿಕ್ಕಿ.. ತೊಳೆಯಬೇಕಾಗುತ್ತದೆ.. ಆದರೂ ಕೆಲವೊಮ್ಮೆ.. ಕಲೆ ಹೋಗುವುದೇ ಇಲ್ಲ..

ಬಟ್ಟೆ ತಿಕ್ಕಿ ತಿಕ್ಕಿ ಸಾಕಾಗಿದ್ಯಾ..? ಚಿಂತೆ ಬಿಡಿ.. ಜಸ್ಟ್‌ ಈ ವಸ್ತುವನ್ನ ನೀರಿನಲ್ಲಿ ಬೆರೆಸಿದರೆ ಸಾಕು ಹಠಮಾರಿ ಕೊಳೆ ತಕ್ಷಣ ಮಾಯ..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.