ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಇಲ್ಲಿವೆ ವಾಸ್ತು ಸಲಹೆಗಳು

Published by: Zee Team | Jan 05, 2023

ಮನೆಯ ಒಂದು ವಿಶೇಷ ದಿಕ್ಕಿನಲ್ಲಿ ತಾಯಿ ಲಕ್ಷ್ಮಿಯ ಭಾವಚಿತ್ರವಿರಬೇಕು ಎನ್ನಲಾಗುತ್ತದೆ.

Published by: Zee Team | Jan 05, 2023

ಮನೆಯ ಒಂದು ವಿಶೇಷ ದಿಕ್ಕಿನಲ್ಲಿ ತಾಯಿ ಲಕ್ಷ್ಮಿಯ ಭಾವಚಿತ್ರವಿರಬೇಕು ಎನ್ನಲಾಗುತ್ತದೆ.

Published by: Zee Team | Jan 05, 2023

ಈ ದಿಕ್ಕಿನಲ್ಲಿ ಫೋಟೋ ಇದ್ದರೆ ಆರ್ಥಿಕ ಪ್ರಗತಿ ಇರುತ್ತದೆ, ಇಲ್ಲದಿದ್ದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.

Published by: Zee Team | Jan 05, 2023

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪಶ್ಚಿಮ ಕೋನದಲ್ಲಿ ತಾಯಿ ಲಕ್ಷ್ಮಿಯ ಫೋಟೋ ಇದ್ದರೆ ಆರ್ಥಿಕ ಪ್ರಗತಿ ಗ್ಯಾರಂಟಿ ಎನ್ನಲಾಗುತ್ತದೆ.

Published by: Zee Team | Jan 05, 2023

VIEW ALL

Read Next Story