ಆಲೋವಿರಾಗೆ ಈ ಒಂದು ವಸ್ತು ಬೆರೆಸಿದರೆ ಮಾರುದ್ದ ಬೆಳೆಯುವುದು ಕೂದಲು

Ranjitha R K
Dec 04,2023


ಮನೆಯಲ್ಲಿ ಇಟ್ಟಿರುವ ಅಲೋವೆರಾವನ್ನು ಬಳಸಿ ನಿಮ್ಮ ಕೂದಲಿನ ಸೌಂದರ್ಯವನ್ನು ಹೆಚ್ಚಿಸಬಹುದು. ಉದ್ದ ಕೂದಲಿಗೆ ಅಲೋವೆರಾ ಜೆಲ್ ಅನ್ನು ಹೇಗೆ ಅನ್ವಯಿಸಬೇಕು ಇಲ್ಲಿದೆ ಮಾಹಿತಿ.

ಆಲೋವಿರಾ ಜೆಲ್ ಮತ್ತು ಶುಂಠಿ

ಶುಂಠಿಯಲ್ಲಿ ಉರಿಯುತ ನಿವಾರಕ ಗುಣವಿದ್ದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಆಲೋವಿರಾ ಜೆಲ್ ಮತ್ತು ಶುಂಠಿ

ಆಲೋವಿರಾ ಜೆಲ್ ಮತ್ತು ಶುಂಠಿ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಆಲೋವಿರಾ ಜೆಲ್ ಮತ್ತು ಶುಂಠಿ

ಈ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಹಾಕಿ 20 ನಿಮ್ ಇಶಗಳ ಕಾಲ ಮಸಾಜ್ ಮಾಡಿ, ರಾತ್ರಿ ಪಿಊರ್ತಿ ಹಾಗೆಯೇ ಬಿಡಲೂ ಬಹುದು.

ಆಲೋವಿರಾ ಜೆಲ್ ಮತ್ತು ತೆಂಗಿನೆಣ್ಣೆ

ತೆಂಗಿನೆಣ್ಣೆ ಕೂದಲನ್ನು ಆರೋಗ್ಯಕರ ಮತ್ತು ದಪ್ಪವಾಗಿಸುತ್ತದೆ. ಕೂದಲಿನ ಬೆಳವಣಿಗೆಗೆ ಇದು ಸಹಾಯಕ

ಆಲೋವಿರಾ ಜೆಲ್ ಮತ್ತು ತೆಂಗಿನೆಣ್ಣೆ

ಒಂದು ಬೌಲ್ ಗೆ ಆಲೋವಿರಾ ಜೆಲ್ ಮತ್ತು ತೆಂಗಿನೆಣ್ಣೆ ಹಾಕಿ ಚೆನಾಗಿ ಮಿಕ್ಸ್ ಮಾಡಿ. ಗುಳ್ಳೆಗಳು ನಿಲ್ಲುವವರೆಗೂ ಈ ಮಿಶ್ರಣವನ್ನು ಬಿಸಿ ಮಾಡಿ.

ಆಲೋವಿರಾ ಜೆಲ್ ಮತ್ತು ತೆಂಗಿನೆಣ್ಣೆ

ಎಣ್ಣೆ ತಣ್ಣಗಾದ ಮೇಲೆ ಬಾಟಲಿಗೆ ಹಾಕಿಡಿ. ತಲೆ ಸ್ನಾನ ಮಾಡುವ 3-4 ಗಂಟೆ ಮುನ್ನ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ.

ಆಲೋವಿರಾ ಜೆಲ್ ಮತ್ತು ವಿನೆಗರ್

ಆಲೋವಿರಾ ಜೆಲ್ ಮತ್ತು ವಿನೆಗರ್ ಮಾಸ್ಕ್ ತಯಾರಿಸಲು ಅರ್ಧ ಕಪ್ ಆಲೋವಿರಾ ಜೆಲ್ ಅಂಟ್ಟು 3 ಚಮಚ ಆಪಲ್ ಸೈಡ್ ವಿನೆಗರ್ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ.


ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ

VIEW ALL

Read Next Story