ಈ ಎರಡು ವಸ್ತುಗಳು ಸಾಕು ಕೂದಲು ಮಾರುದ್ದ ಬೆಳೆಯಲು

Ranjitha R K
Apr 05,2024

ಕೂದಲ ಆರೈಕೆ

ಕೂದಲು ಉದ್ದನೆ ಬೆಳೆಯಬೇಕಾದರೆ ಆಲೋವಿರಾ ಜೆಲ್ ಮತ್ತು ವಿಟಮಿನ್ ಇ ಬಳಸಬೇಕು.ಇದನ್ನೂ ಬಳಸುವ ವಿಧಾನವೂ ತಿಳಿದಿರಬೇಕು.

ಬೇಕಾಗುವ ಸಾಮಗ್ರಿ

ತೆಂಗಿನೆಣ್ಣೆ ಆಲೋವಿರಾ ಜೆಲ್ ವಿಟಮಿನ್ ಇ ಕ್ಯಾಪ್ಸುಲ್

ಮಿಶ್ರಣ ತಯಾರಿಸುವುದು ಹೇಗೆ ?

ಮೊದಲು ಒಂದು ಪಾತ್ರೆಅಯಲ್ಲಿ ತೆಂಗಿನೆಣ್ಣೆ ತೆಗೆದುಕೊಂಡು ಅದಕ್ಕೆ ಆಲೋವಿರಾ ಜೆಲ್ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ. ಈ ಸಾಮಗ್ರಿಗಳನ್ನು ಮಿಕ್ಸ್ ಮಾಡಿ.

ಬಳಸುವುದು ಹೇಗೆ ?

ತಯಾರಿಸಿರುವ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ನಂತರ ಇದನ್ನೂ ಕೂದಲಿನ ಮೇಲೆ 30 ನಿಮಿಷಗಳವರೆಗೆ ಬಿಡಿ.

ಹಚ್ಚುವುದು ಹೇಗೆ ?

ಈ ಮಿಶ್ರಣವನ್ನು ವಾರದಲ್ಲಿ 2-3 ಬಾರಿ ಕೂದಲಿಗೆ ಹಚ್ಚಿ. ಶೀಘ್ರದಲ್ಲಿ ಬದಲಾವಣೆ ತಿಳಿಯುತ್ತದೆ.

ದಟ್ಟ ಕೂದಲು

ಈ ಮಿಶ್ರಣವನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲು ಉದ್ದನೆಯೂ ಬೆಳೆಯುತ್ತದೆ. ಉದುರುವುದೂ ಕಡಿಮೆಯಾಗುತ್ತದೆ.

ಕಾಂತಿಯುತ ಕೂದಲು

ಈ ಮಿಶ್ರಣದಿಂದ ನಿಮ್ಮ ಕೂದಲು ಉದ್ದ ಬೆಳೆಯುವುದು ಮಾತ್ರವಲ್ಲ, ಕಾಂತಿಯುತವಾಗುತ್ತದೆ.

ಕೂದಲು ಉದುರುವುದು ನಿಲ್ಲುತ್ತದೆ

ನಿಮ್ಮ ಕೂದಲು ಹೆಚ್ಚು ಉದುರುತ್ತಿದ್ದರೆ ಈ ಮಿಶ್ರಣ ನಿಮ್ಮ ಸಮಸ್ಯೆಗೆ ಸುಲಭ ಪರಿಹಾರವಾಗಿರಲಿದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story