ದಿನ ರಾತ್ರಿ ಹೊಕ್ಕಳಿಗೆ ಹನಿ ಹರಳೆಣ್ಣೆ ಹಚ್ಚಿದ್ರೆ ಸಿಗುತ್ತೆ ಈ ಎಲ್ಲಾ ಅದ್ಭುತ ಪ್ರಯೋಜನ

Published by: Yashaswini V | Aug 11, 2025

ಹರಳೆಣ್ಣೆ

ಹರಳೆಣ್ಣೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ದಿನ ರಾತ್ರಿ ಮಲಗುವ ಮೊದಲು ಹೊಕ್ಕಳಿಗೆ ಒಂದು ಹನಿ ಹರಳೆಣ್ಣೆ ಹಚ್ಚಿದರೆ ಸಾಕು ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ...

Published by: Yashaswini V | Aug 11, 2025

ಮಲಬದ್ದತೆ

ಹೊಕ್ಕಳಿಗೆ ಹರಳೆಣ್ಣೆ ಹಚ್ಚುವುದರಿಂದ ಮಲಬದ್ದತೆ ಸಮಸ್ಯೆ ನಿಯಂತ್ರಿಸಬಹುದು.

Published by: Yashaswini V | Aug 11, 2025

ಚರ್ಮದ ಸೋಂಕು

ಪ್ರತಿದಿನ ಹೊಕ್ಕಳಿಗೆ ಹನಿ ಹರಳೆಣ್ಣೆ ಲೇಪಿಸುವುದರಿಂದ ಚರ್ಮದ ಸೋಂಕಿನಿಂದ ರಕ್ಷಣೆ ಸಿಗುತ್ತದೆ.

Published by: Yashaswini V | Aug 11, 2025

ಮುಟ್ಟಿನ ಸೆಳೆತ

ಋತುಚಕ್ರದ ಸಮಯದಲ್ಲಿ ಮಹಿಳೆಯರನ್ನು ಬಾಧಿಸುವ ಮುಟ್ಟಿನ ಸೆಳೆತ ನಿವಾರಿಸಲು ಹರಳೆಣ್ಣೆ ಅತ್ಯುತ್ತಮ ಮನೆಮದ್ದಾಗಿದೆ.

Published by: Yashaswini V | Aug 11, 2025

ಒತ್ತಡ

ಪ್ರತಿದಿನ ಹೊಕ್ಕಳಿಗೆ ಒಂದು ಹನಿ ಹರಳೆಣ್ಣೆ ಹಚ್ಚುವುದರಿಂದ ಒತ್ತಡ ನಿವಾರಣೆಯಾಗುತ್ತದೆ.

Published by: Yashaswini V | Aug 11, 2025

ಕೀಲು ನೋವು

ಸಂಧಿವಾತದಿಂದ ಬಳಲುತ್ತಿರುವವರಿಗೂ ಸಹ ಹರಳೆಣ್ಣೆ ಅತ್ಯುತ್ತಮ ಪರಿಹಾರವಾಗಿದೆ.

Published by: Yashaswini V | Aug 11, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Aug 11, 2025

VIEW ALL

Read Next Story