ಅಲೋವಿರಾ ಚರ್ಮದ ಆರೋಗ್ಯಕ್ಕೆ ಉತ್ತಮ ಮನೆಮದ್ದು. ಮಾತ್ರವಲ್ಲ ಕೆಲವೊಂದು ಕಾಯಿಲೆಗಳಲ್ಲಿಯೂ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಆಲೋವಿರದಿಂದ ಯಾರಿಗೆ ಅಲರ್ಜಿ ಇದೆಯೋ ಅವರಿಗೆ ಮತ್ತಷ್ಟು ತೊಂದರೆ ನೀಡುತ್ತದೆ.

Ranjitha R K
Apr 06,2023


ಕೂದಲಿಗೆ ಆಲೋವಿರಾ ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಟ್ಟು ಮಲಗುವುದರಿಂದ ಶೀತ ನೆಗಡಿಯ ಸಮಸ್ಯೆ ಕಾಡುತ್ತದೆ.


ಆಲೋವಿರಾವನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ತುರಿಕೆ ಮತ್ತು ಉರಿಯಂಥಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.


ಪ್ರತಿ ಬಾರಿ ಕೂದಲಿಗೆ ಆಲೋವಿರಾ ಹಚ್ಚುವುದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


ಕೆಲವರಿಗೆ ಆಲೋವಿರಾ ಅಲರ್ಜಿಯನ್ನು ಉಂಟು ಮಾಡುತ್ತದೆ. ಹೀಗಾದಾಗ ನೆತ್ತಿ ಉರಿಯುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


ಆಲೋವಿರಾವನ್ನು ಹೆಚ್ಚು ಬಳಸುವುದರಿಂದ ಕೂದಲು ಆಯಿಲಿ ಆಗುತ್ತದೆ


ಆಲೋವಿರಾ ಜೆಲನ್ನು ಕೂದಲಿಗೆ ಹಚ್ಚುವುದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


ಆಲೋವಿರಾ ಬಳಕೆಯಿಂದ ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


ಆಲೋವಿರಾ ಬಳಸುವ ,ಮುನ್ನ ನಿಮಗೆ ಆಲೋವಿರಾದಿಂದ ಅಲೆರ್ಜಿ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಿ.

VIEW ALL

Read Next Story