ನಿಮ್ಮ ಮಗುವಿಗೆ ನೀವು ಪ್ಲಾಸ್ಟಿಕ್‌ ಟಿಫನ್‌ ಬಾಕ್ಸ್‌ನಲ್ಲಿ ಲಂಚ್‌ ಪ್ಯಾಕ್‌ ಮಾಡುತ್ತಿದ್ದೀರಾ? ಎಚ್ಚರ ಇದು ಮಾರಣಾಂತಕ..!

Published by: Zee Kannada News Desk | Jun 10, 2024

BPA ರಾಸಾಯನಿಕ

BPA ಎನ್ನುವುದು ಪ್ಲಾಸ್ಟಿಕ್‌ ಉತ್ಪನಗಳಲ್ಲಿ ಕಂಡುಬರುವ ಸಾಮಾನ್ಯ ರಾಸಾಯನಿಕ.

Published by: Zee Kannada News Desk | Jun 10, 2024

ಗಂಭೀರ ಕಾಯಿಲೆ

BPA ಹಾರ್ಮೋನ್‌ ಇಬ್ಯಾಲೆಂನ್ಸ್‌, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.

Published by: Zee Kannada News Desk | Jun 10, 2024

ಪ್ಲಾಸ್ಟಿಕ್ ಟಿಫಿನ್‌

ಬಿಸಿ ಆಹಾರವನ್ನು ಪ್ಲಾಸ್ಟಿಕ್ ಟಿಫಿನ್‌ನಲ್ಲಿ ಇಡುವುದರಿಂದ ಹಾನಿಕಾರಕ ಪ್ಲಾಸ್ಟಿಕ್ ರಾಸಾಯನಿಕಗಳು ಆಹಾರಕ್ಕೆ ಸೇರುತ್ತವೆ.

Published by: Zee Kannada News Desk | Jun 10, 2024

ಪ್ಲಾಸ್ಟಿಕ್‌ ಹಾನಿಕಾರಕ

ಬಿಸಿಯಾದ ಆಹಾರದಿಂದ ಪ್ಲಾಸ್ಟಿಕ್‌ನಲ್ಲಿರುವ ಕೆಮಿಕಲ್‌ಗಳು ಆಹಾರದೊಟ್ಟಿಗೆ ನಿಮ್ಮ ಮಗುವಿನ ಹೊಟ್ಟೆ ಸೇರುತ್ತವೆ.

Published by: Zee Kannada News Desk | Jun 10, 2024

ಪರಿಸರಕ್ಕೆ ಹಾನಿ

ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಅದು ಪರಿಸರಕ್ಕೆ ಕೂಡ ಹಾನಿಯಾಗಿ ಪರಿಣಮಿಸುತ್ತದೆ.

Published by: Zee Kannada News Desk | Jun 10, 2024

ವಾಯು ಮಾಲಿನ್ಯ

ಪ್ಲಾಸ್ಟಿಕ್ ಉಪಯೋಗ ವಾಯು ಮಾಲಿನ್ಯಕ್ಕೆ ಎಡೆ ಮಾಡಿಕೊಡುತ್ತದೆ.

Published by: Zee Kannada News Desk | Jun 10, 2024

ವಿಚಿತ್ರ ರುಚಿ

ಪ್ಲಾಸ್ಟಿಕ್ ಟಿಫಿನ್‌ಗಳು ಆಹಾರದಲ್ಲಿ ಸೇರಿ ವಿಚಿತ್ರವಾದ ರುಚಿ ಉಂಟುಮಾಡುತ್ತದೆ.

Published by: Zee Kannada News Desk | Jun 10, 2024

ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ

ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ ನಿಮ್ಮನ್ನು ಹಾಗೂ ನಿಮ್ಮವರನ್ನು ಕಾಪಾಡಿಕೊಳ್ಳಿ

Published by: Zee Kannada News Desk | Jun 10, 2024

VIEW ALL

Read Next Story