BPA ಎನ್ನುವುದು ಪ್ಲಾಸ್ಟಿಕ್ ಉತ್ಪನಗಳಲ್ಲಿ ಕಂಡುಬರುವ ಸಾಮಾನ್ಯ ರಾಸಾಯನಿಕ.
BPA ಹಾರ್ಮೋನ್ ಇಬ್ಯಾಲೆಂನ್ಸ್, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಬಿಸಿ ಆಹಾರವನ್ನು ಪ್ಲಾಸ್ಟಿಕ್ ಟಿಫಿನ್‌ನಲ್ಲಿ ಇಡುವುದರಿಂದ ಹಾನಿಕಾರಕ ಪ್ಲಾಸ್ಟಿಕ್ ರಾಸಾಯನಿಕಗಳು ಆಹಾರಕ್ಕೆ ಸೇರುತ್ತವೆ.
ಬಿಸಿಯಾದ ಆಹಾರದಿಂದ ಪ್ಲಾಸ್ಟಿಕ್‌ನಲ್ಲಿರುವ ಕೆಮಿಕಲ್‌ಗಳು ಆಹಾರದೊಟ್ಟಿಗೆ ನಿಮ್ಮ ಮಗುವಿನ ಹೊಟ್ಟೆ ಸೇರುತ್ತವೆ.
ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಅದು ಪರಿಸರಕ್ಕೆ ಕೂಡ ಹಾನಿಯಾಗಿ ಪರಿಣಮಿಸುತ್ತದೆ.
ಪ್ಲಾಸ್ಟಿಕ್ ಉಪಯೋಗ ವಾಯು ಮಾಲಿನ್ಯಕ್ಕೆ ಎಡೆ ಮಾಡಿಕೊಡುತ್ತದೆ.
ಪ್ಲಾಸ್ಟಿಕ್ ಟಿಫಿನ್‌ಗಳು ಆಹಾರದಲ್ಲಿ ಸೇರಿ ವಿಚಿತ್ರವಾದ ರುಚಿ ಉಂಟುಮಾಡುತ್ತದೆ.
ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ನಿಮ್ಮನ್ನು ಹಾಗೂ ನಿಮ್ಮವರನ್ನು ಕಾಪಾಡಿಕೊಳ್ಳಿ