ಬಾಳೆಹಣ್ಣಿನ ಸಿಪ್ಪೆಯ ಈ ಪ್ರಯೋಜನಗಳು ತಿಳಿದರೆ ಅಚ್ಚರಿ ಪಡುವಿರಿ

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಬಾಳೆ ಹಣ್ಣಿನ ಸಿಪ್ಪೆಯೂ ನಮ್ಮ ದೇಹಕ್ಕೆ ಉಪಯುಕ್ತವಾದ ಗುಣಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಗಳು ವಿಶೇಷವಾಗಿ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಪ್ರತಿದಿನ ಮಲಗುವ ಮುನ್ನ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಮುಖಕ್ಕೆ ಮಸಾಜ್ ಮಾಡಿದರೆ, ಚರ್ಮವು ಮೃದುವಾಗುತ್ತದೆ.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯನ್ನು ಸಕ್ಕರೆಯೊಂದಿಗೆ ತಿಂದರೆ ರೋಗನಿರೋಧಕ ಶಕ್ತಿ ಬಹಳಷ್ಟು ಹೆಚ್ಚುತ್ತದೆ.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ ತಿಂದರೆ ನಮ್ಮ ಹಲ್ಲುಗಳು ಮುತ್ತಿನಂತೆ ಬೆಳ್ಳಗಾಗುತ್ತದೆ.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ಕಡಿಮೆ ಮಾಡುತ್ತದೆ.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಇದು ಹೊಟ್ಟೆಯ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಕೆಲವರಿಗೆ ಮುಖದಲ್ಲಿ ಅನಗತ್ಯ ಕೂದಲು ಬೆಳೆಯುವ ಸಮಸ್ಯೆ ಇರುತ್ತದೆ. ಅಂಥವರು ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದರೆ ಪರಿಹಾರ ಸಿಗುವುದು.

Published by: Chetana N Devarmani | Apr 19, 2024

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯನ್ನು ತಾಮ್ರ ಮತ್ತು ಬೆಳ್ಳಿಯ ವಸ್ತುಗಳನ್ನು ತಿಕ್ಕಿ ತೊಳೆದರೆ ಸ್ವಚ್ಛಗೊಳ್ಳುತ್ತವೆ.

Published by: Chetana N Devarmani | Apr 19, 2024

VIEW ALL

Read Next Story