ಮಾನಸಿಕ ಆರೋಗ್ಯ

ಈಜುವುದರಿಂದ ಮನಸ್ಥಿತಿಯನ್ನು ಹೆಚ್ಚಿಸುತ್ತದೆ, ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ.

Zee Kannada News Desk
Mar 21,2024

ಬಲವನ್ನು ಹೆಚ್ಚಿಸುತ್ತದೆ

ಈಜುವುದರಿಂದ ಸ್ನಾಯುಗಳ ಶಕ್ತಿ ಹೆಚ್ಚಿಸುತ್ತದೆ, ಬಲಶಾಲಿಯಾಗುತ್ತೀರಿ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ದೇಹದ ಆಕಾರ

ಈಜುವುದರಿಂದ ದೇಹದ ಆಕಾರದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಹಾಗೂ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ನಿದ್ರೆಯನ್ನು ಸುಧಾರಣೆ

ಈಜುವುದರಿಂದ ರಾತ್ರಿಯಲ್ಲಿ ನಿದ್ರೆಯನ್ನು ಸುಧಾರಿಸಲು ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುವ ಶಕ್ತಿಯನ್ನು ನೀಡುತ್ತದೆ.

ಆಸ್ತಮಾ

ಈಜುವುದರಿಂದ ಆಸ್ತಮಾ ಹೊಂದಿರುವ ಜನರಿಗೆ ಈಜುವುದನ್ನು ಉತ್ತಮ ಚಟುವಟಿಕೆಯಾಗಿದ್ದು, ಉಸಿರಾಟದ ವ್ಯಾಯಾಮಕ್ಕೆ ಮತ್ತು ಉಸಿರನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ಈಜುವುದರಿಂದ ರಕ್ತದೊತ್ತಡ, ಹೃದಯರಕ್ತನಾಳದ ಆರೋಗ್ಯದ ಸುಧಾರಣೆಗೆ ಮತ್ತು ಹೃದಯವನ್ನು ಬಲಗೊಳ್ಳಿಸಲು ಸಹಾಯ ಮಾಡುತ್ತದೆ.

VIEW ALL

Read Next Story