ಒಣಗಿದ ಗುಲಾಬಿ ದಳಗಳನ್ನು ಈ ರೀತಿ ಬಳಸಿ

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ತ್ವಚೆಯ ಆರೈಕೆಯಿಂದ ಹಿಡಿದು ಮನೆಯ ಅಲಂಕಾರದವರೆಗೆ ನಾವು ಗುಲಾಬಿಯನ್ನು ಬಳಸುತ್ತೇವೆ. ಒಣಗಿದ ನಂತರ ಈ ಹೂವುಗಳನ್ನು ಎಸೆಯುವ ಬದಲು ಮನೆಕೆಲಸಗಳಿಗೆ ಬಳಸಬಹುದು.

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ಒಣ ಗುಲಾಬಿಯನ್ನು ಪುಡಿ ಮಾಡಿ ಅದನ್ನು ತುತ್ತಿಗೆ ಹಚ್ಚಬಹುದು. ಇದರಿಂದ ತುಟಿ ಮೃದುವಾಗುವುದಲ್ಲದೆ, ಕೆಂಪು ಬಣ್ಣ ಕೂಡಾ ಬರುತ್ತದೆ.

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ಒಣಗಿದ ಗುಲಾಬಿಯನು ಎಸೆಯುವ ಬದಲು ಇದರಿಂದ ನ್ಯಾಚ್ಯುರಲ್ ಪರ್ಫ್ಯೂಮ್ ತಯಾರಿಸಬಹುದು.

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ಈ ಹೂವಿನ ದಳಗಳನ್ನು ಗಾಜಿನ ಬೌಲ್ ನಲ್ಲಿ ಹಾಕಿ ಅದಕ್ಕೆ ನೀರು ಹಾಕಿ ಲಿವಿಂಗ್ ರೂಂ ನಲ್ಲಿ ಇಟ್ಟರೆ ಅದರ ಸುವಾಸನೆ ಮನೆ ತುಂಬಾ ಹರಡುತ್ತದೆ.

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ಒಣಗಿದ ಗುಲಾಬಿಯಿಂದ ಕ್ಯಾಂಡಲ್ ತಯಾರಿಸಬಹುದು.

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ಈ ಹೂವಿನ ಎಣ್ಣೆ ತಯಾರಿಸಿ ತ್ವಚೆಗೆ ಹಚ್ಚಬಹುದು. ಇದು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ಒಣಗಿದ ಗುಲಾಬಿ ಹೂವಿನ ದಳ ಬಳಸಿ ಅಗರಬತ್ತಿ ತಯಾರಿಸಬಹುದು.

Published by: Ranjitha R K | Dec 13, 2023

ಒಣ ಗುಲಾಬಿಯ ಲಾಭ

ನೆಲ ಒರೆಸುವ ನೀರಿಗೆ ಗುಲಾಬಿಯ ಒಣ ದಳಗಳನ್ನು ಹಾಕಬಹುದು.

Published by: Ranjitha R K | Dec 13, 2023

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

Published by: Ranjitha R K | Dec 13, 2023

VIEW ALL

Read Next Story