ನಿಧಾನವಾಗಿ ಜೀರ್ಣವಾಗುತ್ತದೆ

ಉಪ್ಪಿಟ್ಟು ನಿಧಾನವಾಗಿ ಜೀರ್ಣಿವಾಗುತ್ತದೆ ಮತ್ತು ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುಸುತ್ತದೆ.

Zee Kannada News Desk
Mar 10,2024

ರೋಗನಿರೋಧಕ ಶಕ್ತಿ

ಉಪ್ಪಿಟಿನ ರವೆಯಲ್ಲಿರುವ ವಿಟಮಿನ್‌ಗಳು ರೋಗನಿರೋಧಕ ಶಕ್ತಿಗೆ ಒಳ್ಳೆಯದು ಹಾಗೂ ಇದರಲ್ಲಿರುವ ವಿಟಮಿನ್ ಬಿ ಮತ್ತು ಇ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಶಕ್ತಿಯುತ

ಉಪ್ಪಿಟ್ಟು ಶಕ್ತಿಯುತವಾಗಿರಿಸುತ್ತದೆ ಮತ್ತು ಇದರಲ್ಲಿರುವ ಸಾಕಷ್ಟು ತರಕಾರಿಗಳನ್ನು ಸೇರಿಸಿದಾಗ ಸ್ವಲ್ಪ ಫೈಬರ್ ಅಂಶವನ್ನು ಸಹ ಪಡೆಯಬಹುದು.

ಮೂತ್ರಪಿಂಡ

ಉಪ್ಪಿಟ್ಟು ರವೆಯಲ್ಲಿರುವ ಪೊಟ್ಯಾಸಿಯಮ್ ಅಂಶವು ಮೂತ್ರಪಿಂಡಗಳಿಗೆ ಒಳ್ಳೆಯದು ಮತ್ತು ವಾಸ್ತವವಾಗಿ ಮೂತ್ರಪಿಂಡಗಳ ಕಾರ್ಯವನ್ನು ಹೆಚ್ಚಿಸುತ್ತದೆ.

ಹೃದಯ ಆರೋಗ್ಯ

ಉಪ್ಪಿಟ್ಟು ರವೆಯಲ್ಲಿರುವ ಪೋಷಕಾಂಶಗಳು ಹೃದಯವನ್ನು ಆರೋಗ್ಯಕರವಾಗಿರುತ್ತವೆ ಹಾಗೂ ಇದರಲ್ಲಿರುವ ಸೆಲೆನಿಯಮ್ ಅಂಶವು ರೋಗನಿರೋಧಕ ವ್ಯವಸ್ಥೆಗೆ ಒಳ್ಳೆಯದು.

ಮೂಳೆಯ ಆರೋಗ್ಯ

ಉಪ್ಪಿಟ್ಟು ರವೆಯಲ್ಲಿರುವ ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಸತುವಿನಂತಹ ಖನಿಜಗಳು ನಿಮ್ಮ ನರಮಂಡಲ ಮತ್ತು ಮೂಳೆಗಳಿಗೂ ಪ್ರಯೋಜನಕಾರಿಯಾಗಿದೆ.

ರಕ್ತಹೀನತೆ

ಉಪ್ಪಿಟಿನ ರವೆ ಕಬ್ಬಿಣದ ಉತ್ತಮ ಮೂಲವಾಗಿದೆ, ಇದು ರಕ್ತಹೀನತೆಯನ್ನು ತಡೆಯುತ್ತದೆ. ಅಲ್ಲದೆ, ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

VIEW ALL

Read Next Story