ಒಂದು ಲೋಟ ಮೆಂತ್ಯೆ ನೀರು ಎಷ್ಟು ಪ್ರಯೋಜನಕಾರಿ ಗೊತ್ತಾ ?

Ranjitha R K
Nov 14,2023

ಮೆಂತ್ಯೆ ನೀರಿನ ಪ್ರಯೋಜನ

ಮೆಂತ್ಯೆ ಬೀಜಗಳು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೇರಳವಾಗಿ ಹೊಂದಿರುತ್ತವೆ. ಈ ಕಾರಣದಿಂದಾಗಿ ಅವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಅನೇಕ ಜನರು ಮೆಂತ್ಯೆ ನೀರನ್ನು ನಿತ್ಯ ಸೇವಿಸುತ್ತಾರೆ.

ಮೆಂತ್ಯೆ ನೀರಿನ ಪ್ರಯೋಜನ

ಅಡುಗೆಯಲ್ಲಿ ಮೆಂತ್ಯೆ ಬೀಜಗಳನ್ನು ಬಳಸದಿದ್ದರೆ ಅದರ ನೀರನ್ನು ಸೇವಿಸಬಹುದು.

ಮೆಂತ್ಯೆ ನೀರಿನ ಪ್ರಯೋಜನ

ಮಧುಮೇಹ ಹೊಂದಿದ್ದರೆ ಮೆಂತ್ಯೆ ಚಹಾವನ್ನು ಸೇವಿಸುವುದು ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೆಂತ್ಯೆ ನೀರಿನ ಪ್ರಯೋಜನ

ಮೆಂತ್ಯೆಯಲ್ಲಿರುವ ಗ್ಯಾಲಕ್ವೊಸ್ ಮತ್ತು ಮನ್ನೋಸ್ ಅಂಶಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮೆಂತ್ಯೆ ನೀರಿನ ಪ್ರಯೋಜನ

.ಮೆಂತ್ಯೆ ನೀರನ್ನು ಸಮ ಪ್ರಮಾಣದಲ್ಲಿ ಸೇವಿಸಿದರೆ ಹೃದಯ ಸಂಬಂಧಿ ಸಮಸ್ಯೆ ನಿವಾರಣೆಯಾಗುತ್ತದೆ.

ಮೆಂತ್ಯೆ ನೀರಿನ ಪ್ರಯೋಜನ

ತೂಕ ಕಳೆದುಕೊಳ್ಳಲು ಮೆಂತ್ಯೆ ನೀರನ್ನು ನಿತ್ಯ ಸೇವಿಸಬೇಕು.

ಮೆಂತ್ಯೆ ನೀರಿನ ಪ್ರಯೋಜನ

ನಿತ್ಯ ಮೆಂತ್ಯೆ ನೀರನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.

ಮೆಂತ್ಯೆ ನೀರಿನ ಪ್ರಯೋಜನ

ಮೆಂತ್ಯೆ ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳಿವೆ. ಇದು ತ್ವಚೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.


ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story